ಬಾನು ಮಷ್ತಾಕ್ । Banu mastaq Birth Date Decoded
ಈ ದಿನ ಬಾನು ಮಷ್ತಾಕ್ ರವರ ಜನ್ಮದಿನವನ್ನು ಡಿಕೋಡ್ ಮಾಡೋಣ.. ಅವರ ಸ್ವಭಾವ ಮತ್ತು ಯೋಗಗಳನ್ನು ತಿಳಿಯೋಣ.
ಅವರ ಜನ್ಮದಿನ 3 April 1948, Driver 3 and Conductor 2..
ಅಂದರೆ ದೇವಗುರು ಬ್ರಹಸ್ಪತಿಯಿಂದ ಆಳಲ್ಪಡುತ್ತಾರೆ . . ಮತ್ತು ಚಂದ್ರನಿಂದ ಆಳಲ್ಪಡುತ್ತಾರೆ , ಗುರುವಿನಿಂದ ಆಳಲ್ಪಡುವವರಿಗೆ ಮಾಂಸಾಹಾರ ಸೇವನೆ ವರ್ಜ್ಯ !
ಗುರು ಇವರಿಗೆ ಅಪಾರ ಜ್ಞಾನ ಮತ್ತು ನೇರ ಮಾತುಗಾರಿಕೆ ಧೈರ್ಯವನ್ನು ಕೊಟ್ಟರೆ ಚಂದ್ರನು ಜೊತೆಯಲ್ಲಿರುವುದರಿಂದ ಸಾಮಾಜಿಕ ಸಮಸ್ಯೆಗಳನ್ನು ಅಥವಾ ಯಾವುದೇ ಸಮಸ್ಯೆಗಳನ್ನು ತನ್ನದೆಂದು ತಿಳಿದು ಅದರ ಬಗ್ಗೆ ಹೋರಾಡುವ ಸಾಧ್ಯತೆ ಹೆಚ್ಚು . . ಆಗ ಜೀವನದಲ್ಲಿ ಕಾಂಟ್ರವರ್ಸಿ ಗಳು ಸ್ವಾಭಾವಿಕವಾಗಿ ಹುಟ್ಟಿಕೊಳ್ಳುತ್ತವೆ . .

““ 1978 ನಾನು ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಸೋತಿದ್ದೇನೆ! ಪಟ್ಟಣದ ಅನೇಕ ಮುಸ್ಲಿಮರು ನಾನು ಚುನಾವಣೆಗೆ ನಿಂತಿದ್ದಕ್ಕೆ ತುಂಬಾ ಅಸಮಾಧಾನಗೊಂಡಿದ್ದರು. ಇದು ‘ಅನ್ಇಸ್ಲಾಮಿಕ್’ ಎಂದು ಅವರು ಭಾವಿಸಿದ್ದರು, ಹಾಗೂ ಅವರ ದೃಷ್ಟಿಯಲ್ಲಿ ಮನೆಯಲ್ಲೇ ಇರಬೇಕಾದ ಮುಸ್ಲಿಂ ಮಹಿಳೆ ಮಾಡಬಾರದ ಕೆಲಸವೆಂದು ಪರಿಗಣಿಸಿದ್ದರು.”” ಎಂದು ಅವರ ಹೇಳಿಕೆಗಳು ಬಹಳಷ್ಟು ವೆಬಸೈಟ್ ನಲ್ಲಿವೆ . .
ಏನೋ ಸಾಧನೆ ಮಾಡುವ ಉಮೇದದಲ್ಲಿ ಎಲ್ಲಿ ಬೇರೆಯವರ ಮಾನಸಿಕ ಭಾವನೆಗಳಿಗೆ ಘಾಸಿಯಾಗುತ್ತದೋ ಎಂಬುದರ ಅರಿವೇ ಇಲ್ಲದೆ ಮುನ್ನುಗ್ಗುತ್ತಿರುತ್ತಾರೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ . .
ಅವರ ಇನ್ನೊಂದು ಹೇಳಿಕೆಯ ಪ್ರಕಾರ ““ಒಬ್ಬ ಸಂದರ್ಶನಕಾರನು ನನ್ನನ್ನು ಕೇಳಿದ ಪ್ರಶ್ನೆ ಏನೆಂದರೆ—ಶತಮಾನಗಳ ಕಾಲ ದೇವಾಲಯ ಪ್ರವೇಶಕ್ಕೆ ನಿಷೇಧಿತರಾಗಿದ್ದ ದಲಿತರು ಇಂದಿಗೆ ಅನೇಕ ದೇವಾಲಯಗಳಲ್ಲಿ ಪ್ರವೇಶಿಸುವಂತಾಗಿದೆ. ಆದರೆ ಭಾರತದೆಲ್ಲೆಡೆ ಬಹುತೇಕ ಭಾಗಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಇನ್ನೂ ಮಸೀದಿಗಳಲ್ಲಿ ನಮಾಜ್ ಮಾಡಲು ಅವಕಾಶವಿಲ್ಲದೇಕೆ? ಈ ವಿಷಯವನ್ನು ನೀವು ಮುಂದಿಟ್ಟುಕೊಳ್ಳುವಿರಾ ಎಂದು ಅವರು ಕೇಳಿದರು. ನಾನು ಉತ್ತರಿಸಿದದ್ದು, ‘ಇದಕ್ಕಾಗಿ ಪ್ರತ್ಯೇಕ ಹೋರಾಟ ಬೇಕಾಗಿಲ್ಲ, ಏಕೆಂದರೆ ಇಸ್ಲಾಂ ಧರ್ಮವೇ ಮುಸ್ಲಿಂ ಮಹಿಳೆಯರು ಮಸೀದಿಗಳಲ್ಲಿ ನಮಾಜ್ ಮಾಡುವುದನ್ನು ಅನುಮತಿಸಿದೆ. ಆದರೆ ಇದನ್ನು ತಡೆಯುತ್ತಿರುವುದು ಸ್ವತಃ ಮುಸ್ಲಿಂ ಪುರುಷರು’ ಎಂದು. ಸಂದರ್ಶನ ಪ್ರಕಟವಾದ ತಕ್ಷಣವೇ ನನ್ನ ವಿರುದ್ಧ ಆಕ್ರೋಶದ ಬಿರುಕು ಎದ್ದಿತು—ಅದರ ಮುಂಚೂಣಿಯಲ್ಲಿದ್ದವರು ನನ್ನ ತಮ್ಮನ ಮಗನೇ. ಅವನು ಹಲವಾರು ಮೌಲ್ವಿಗಳು ಮತ್ತು ಯುವ ಮುಸ್ಲಿಂ ಪುರುಷರನ್ನು ಹಾಸನದ ಕೇಂದ್ರ ಮಸೀದಿಯಲ್ಲಿ ಒಗ್ಗೂಡಿಸಿದ. ಅಲ್ಲಿ ಮಸೀದಿಯ ಮೌಲ್ವಿಯವರು ಸಾರ್ವಜನಿಕವಾಗಿ ಘೋಷಿಸಿದರು—‘ಅವಳು ಈಗ ನಮ್ಮಲ್ಲಿಲ್ಲ, ಅವಳೂ ಅವಳ ಕುಟುಂಬವೂ ಜಮಾತಿನಿಂದ ಹೊರಹಾಕಲ್ಪಟ್ಟಿದ್ದಾರೆ’ ಎಂದು. ತಕ್ಷಣವೇ ಅವರು ನಮ್ಮ ಕುಟುಂಬದ ಮೇಲೆ ಸಂಪೂರ್ಣ ಸಾಮಾಜಿಕ ಬಹಿಷ್ಕಾರವನ್ನು ಘೋಷಿಸಿದರು. ಬೇರೆ ಯಾವುದೇ ಮುಸ್ಲಿಂಗಳು ನಮ್ಮನ್ನು ಭೇಟಿಯಾಗಬಾರದು, ನಮ್ಮೊಂದಿಗೆ ಯಾವುದೇ ಸಾಮಾಜಿಕ ಸಂಬಂಧ ಹೊಂದಬಾರದು ಎಂದು ಹೇಳಿದರು. ಜೊತೆಗೆ, ನಾವು ಮಸೀದಿ ಸಮಾಧಿಯಲ್ಲಿ ಹೂಳಲ್ಪಡುವಂತೆಯೂ ಇಲ್ಲ ಎಂದು, ವಿಚಾರಣೆ ಮಾಡದೇ ಅಥವಾ ನನಗೆ ಸ್ಪಷ್ಟನೆ ನೀಡುವ ಅವಕಾಶ ಕೊಡುವುದೇ ಇಲ್ಲದೆ, ಮೌಲ್ವಿಯವರು ಘೋಷಿಸಿದರು.”

ಇವರ ಕಾರ್ಯವನ್ನು ಕೊಂಡಾಡುವ ಹಾಗೂ ವಿರೋಧಿಸುವ ಎರಡೂ ಬಣಗಳು ಸಮುದಾಯದಲ್ಲಿರುತ್ತವೆ .
ಅಂದರೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ಗುಣ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ . .
ನ್ಯೂಮೆರಾಜಿಯಾ ಪ್ರಕಾರ ಶನಿಯ ಮಹಾದೆಸೆಯಲ್ಲಿ ಕೇತುವಿನ ಅಂತರ್ದೆಸೆಯು ಹಳೆಯ ಕರ್ಮಗಳನ್ನು ಕಳೆದುಕೊಳ್ಳುವ ಮತ್ತು ಅಧ್ಯಾತ್ಮ/ಧಾರ್ಮಿಕತೆಯ ಅರಿವಿಕೆ ಪೂರಕವಾಗಿದ್ದು ಅವರ ವಯಸ್ಸು ಕೂಡ 77 ಅದೂ ಕೂಡ ಅದನ್ನೇ ಹೇಳುತ್ತದೆ . . ಜೊತೆಗೆ ಆದರೆ ತನಗೆ ಸಿಕ್ಕಿರುವ ಅವಕಾಶವನ್ನು ದುರುಪಯೋಗ ಪಡಿಸಿಕೊಂಡಲ್ಲಿ ಕೇತುವು ಧಾರ್ಮಿಕತೆಯ ಅರಿವಿಗೆ ಬದಲಾಗಿ ಅಳಿದುಳಿದ ಬಾಕಿ ಕರ್ಮಗಳನ್ನು ಹೊರತರುತ್ತಾನೆ . .ಇದು ಅವರ ಈ ವರ್ಷ ಮತ್ತು ಅವರ ವಯಸ್ಸೇ ಪ್ರತಿಪಾದಿಸುತ್ತದೆ . .
22-09-2025 ಉದ್ಘಾಟನೆಯ ದಿನ ಅವರ ಜನ್ಮದಿನವನ್ನಾದರಿಸಿ ಕುಜ / ಮಂಗಳನು ಆ ತಿಂಗಳನ್ನು ಆಳಲಿದ್ದು ಆ ದಿನದಂದು ರಾಹು ಮತ್ತು ಕುಜನ ಸಂಯೋಜನೆ ಇರುತ್ತದೆ . ಇದು ಮಾನಸಿಕ ಕಿರಿಕಿರಿಯನ್ನುಂಟುವಾಡುತ್ತದೆ .
.ಸಾಮಾನ್ಯವಾಗಿ ಅದೂ ಕೂಡ ಶನಿಯ ಮಹಾದೆಸೆಯಡಿ ಆ ಯುತಿಯು ಬರುವುದರಿಂದ ಅದನ್ನು ಧನಾತ್ಮಕ ಅಥವಾ ಋಣಾತ್ಮಕವಾಗಿ ತಿರುಗಿಸಿಕೊಳ್ಳುವುದು ವ್ಯಕ್ತಿಯ ನಿರ್ಧಾರಕ್ಕೆ ಸೀಮಿತಗೊಂಡಿದೆ . .
ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಮಂಗಲವನ್ನುಂಟುಮಾಡಲಿ ಎಂದು ಬೇಡಿಕೊಳ್ಳೋಣ . .

* 𝐃𝐢𝐧𝐞𝐬𝐡 𝐇𝐨𝐥𝐥𝐚, 𝐍𝐮𝐦𝐞𝐫𝐨𝐥𝐨𝐠𝐢𝐬𝐭 – 𝟗𝟓𝟗𝟏𝟗 𝟎𝟔𝟑𝟑𝟓 𝐃𝐞𝐜𝐨𝐝𝐞 * 𝐓𝐫𝐚𝐧𝐬𝐟𝐨𝐫𝐦 * 𝐏𝐫𝐨𝐬𝐩𝐞𝐫 *
Banu Mastak — Birth Date Decoded
Today, let us decode the birth date of Banu Mastak, and understand her nature and destiny.
Her date of birth is 3rd April 1948 → Driver 3 (Jupiter) and Conductor 2 (Moon).
She is ruled by Jupiter (Guru) and Moon (Chandra). For those ruled by Jupiter, non-vegetarian food is considered best avoided.
Jupiter gives her vast knowledge, straightforward speech, and courage.
Moon makes her sensitive to social issues and gives her the tendency to fight for them as her own.
👉 That is why controversies naturally surround her life.
Her Political Experience
In 1978, as she herself said:
“I lost the elections by just a single vote! Many Muslims of the town were very upset about my standing for elections. They considered it ‘un-Islamic’, and in their view, it was something a Muslim woman, who should remain house-bound, must not do.”
This statement is documented on many websites. It shows that in her quest to achieve something, she often overlooked how it might hurt the sentiments of others.
Another Statement
In one interview, she mentioned:
“Just as Dalits, who were barred from entering temples for centuries, can now enter many temples, Muslim women too should be allowed to pray in mosques. Islam permits this, but it is Muslim men themselves who are preventing it.”
As soon as this interview was published, her cousin’s son led a movement, gathering maulvis and young Muslim men at Hassan’s central mosque. The mosque’s maulvi publicly declared that she was no longer “among them,” and that her entire family was expelled from the jamaat.
A complete social boycott was announced: no Muslim could visit them, maintain relations, and they would not even be buried in the Muslim graveyard. This was declared without any inquiry or even giving her a chance to explain herself.
Numerological Analysis
The tendency to draw problems onto herself is inborn for her.
In the Mahadasha of Saturn, she is currently under Ketu’s Antardasha, which is a phase of clearing past karmas and moving toward spirituality.
Her age of 77 also reflects this spiritual realization.
However, if she misuses the opportunities given, Ketu can instead bring unresolved karmas to the surface.
22-09-2025 — A Significant Day
On this day, Mars (Kuja) rules the month.
The Rahu–Mars conjunction indicates mental tension and restlessness.
Since this happens under Saturn’s Mahadasha, whether this turns into something positive or negative depends solely on her own choices.
Conclusion
Let us pray that Mother Chamundeshwari bestows blessings and auspiciousness upon all.
🌟
𝐃𝐢𝐧𝐞𝐬𝐡 𝐇𝐨𝐥𝐥𝐚
Numerologist
📞 95919 06335
Decode • Transform • Prosper
