Thursday, October 23, 2025

spot_img

ಉಡುಪಿಯ ಜನ್ಮಾಷ್ಟಮಿಯ ಪ್ರಯುಕ್ತ ಸೆಲ್ಫಿ ಹುಲಿ ಆಕರ್ಷಣೆ

ಉಡುಪಿ : ಉಡುಪಿಯ ಜನ್ಮಾಷ್ಟಮಿಯ ಪ್ರಯುಕ್ತ ಕೆಳಪರ್ಕಳದ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ವಿಶೇಷವಾದ ಸೆಲ್ಫಿ ಹುಲಿ ಅಳವಡಿಸಲಾಗಿದೆ. ಮಣಿಪಾಲ ಹೆರ್ಗಾದ ಶ್ರೇಯಾ ಭಟ್‌ ನಿರ್ಮಿಸಿರುವ ಈ ಸೆಲ್ಫಿ ಹುಲಿ ಸದ್ಯ ಶ್ರೀಕೃಷ್ಣ ಜನ್ಮಾಷ್ಟಮಿಯ ಫೆವರೇಟ್‌ ಸೆಲ್ಫು ಸ್ಪಾಟ್‌ ಆಗಿ ಮಾರ್ಪಟ್ಟಿದೆ.

ಬಾಯಿ ತೆರೆದು ಘರ್ಜಿಸುತ್ತಿರುವ ಈ ಹುಲಿಯ ಜೊತೆ ಸೆಲ್ಫಿ ಪ್ರಿಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಮಿ ಪ್ರಯುಕ್ತ ಈ ಸೆಲ್ಪಿ ಹುಲಿ ಅಳವಡಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ ರಾಜ್‌ ಸರಳೇಬೆಟ್ಟು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles