Thursday, March 26, 2026

spot_img

Latest News

ಭ್ರಷ್ಟಾಚಾರವನ್ನು ಬುಡ ಸಮೇತ ತೊಲಗಿಸಲು ಲೋಕಾಯುಕ್ತ ಸದಾ ಬದ್ಧ: ಉಪ ಲೋಕಾಯುಕ್ತ ಬಿ. ವೀರಪ್ಪ..

ಉಡುಪಿ : ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿದೊಡ್ಡ ಪಿಡುಗಾದ ಭ್ರಷ್ಟಾಚಾರವನ್ನು ಬುಡ ಸಮೇತ ನಿರ್ಮೂಲನೆ ಮಾಡಲು ಲೋಕಾಯುಕ್ತ ಸಂಸ್ಥೆ ಸದಾ ಬದ್ಧವಾಗಿದೆ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು. ನಗರದ...

Karavali

Sports

ಪೇಜಾವರ ಶ್ರೀಗಳ ಆಶೀರ್ವಾದ ಪಡೆದಿದ್ದ ಟಿ 20 ನಾಯಕ ಸೂರ್ಯಕುಮಾರ್ ಯಾದವ್..

ಉಡುಪಿ: ವಿಶ್ವಕಪ್ ಪಂದ್ಯಾಟಗಳಿಗೂ ಮುನ್ನ ಹಾಗೂ ಪಂದ್ಯಾವಳಿಯ ನಡುವೆಯೂ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಉಡುಪಿಯ ಪೇಜಾವರ ಮಠದ ಶ್ರೀಗಳ ಆಶೀರ್ವಾದ ಪಡೆದಿದ್ದ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ಮುಂಬಯಿಯಲ್ಲಿ ವಿಶ್ವಕಪ್...

Political

ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ಮುಂಬರುವ ಉಪಚುನಾವಣೆಗಳಲ್ಲಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ಪಷ್ಟ ಬಹುಮತದಿಂದ ಜಯಗಳಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ...
642FansLike
81FollowersFollow
17SubscribersSubscribe
- Advertisement -spot_img

Most Popular

Entertainment

ವಾಸ್ತವವಾದಿ ಸಿನೆಮಾ ಅಭಿರುಚಿ ಬೆಳೆಸಬೇಕು : ನಿರ್ದೇಶಕ ಶೇಷಾದ್ರಿ

ಉಡುಪಿ: ಸಿನೆಮಾಗಳ ಗುಣಮಟ್ಟವನ್ನು ಸುಧಾರಿಸಬೇಕಾದರೆ ಮೊದಲು ಪ್ರೇಕ್ಷಕರ ಅಭಿರುಚಿಯಲ್ಲಿ ಬದಲಾವಣೆ ಅಗತ್ಯವಿದೆ. ಇಂದಿನ ಬಹುತೇಕ ಸಿನೆಮಾ ಹಾಗೂ ಧಾರಾವಾಹಿಗಳು ಅವಾಸ್ತವ ಘಟನೆಗಳನ್ನೇ ಚಿತ್ರಿಸುತ್ತಿದ್ದು, ಅವು ಸಮಾಜದ ಚಿಂತನೆಗೆ ಪೂರಕವಾಗುತ್ತಿಲ್ಲ. ಕಾರಂತರ ಕೃತಿಗಳಂತೆ ವಾಸ್ತವವಾದಿ...

ಹಳ್ಳಾಡಿ ಜಯರಾಮ ಶೆಟ್ಟರಿಗೆ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರನ್ನು ಗುರುತಿಸಿ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ ಮಾಡಿರುವುದು ನೈಜ ಸಾಧಕನಿಗೆ ಸಲ್ಲಿಸಿದ ಗೌರವವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ...

ಬಿಗ್ ಬಾಸ್ ರಕ್ಷಿತಾ ಶೆಟ್ಟಿಗೆ ಭರ್ಜರಿ ಸ್ವಾಗತ: ಇಷ್ಟದ ಮೀನು ಬಂಗುಡೆ ಹಿಡಿದು ಕುಣಿದಾಡಿದ ರಕ್ಷಿತಾ..

ಉಡುಪಿ : ತಮ್ಮ ವಿಶಿಷ್ಟ ಮಾತುಗಳು ಮತ್ತು ಸರಳ ವ್ಯಕ್ತಿತ್ವದಿಂದ ಜನಮನ ಗೆದ್ದಿರುವ ಈ ಬಾರಿಯ ಬಿಗ್ ಬಾಸ್ ರನ್ನರ್‌ಅಪ್ ರಕ್ಷಿತಾ ಶೆಟ್ಟಿಗೆ ಅವರ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ ಲಭಿಸಿದೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ...

ಉಡುಪಿಯಲ್ಲಿ ‘ಕರಾವಳಿಯ ನಿರ್ದಿಗಂತ’ ಉದ್ಘಾಟನೆ..

ಉಡುಪಿ : ಇಂದಿನ ರಾಜಕೀಯ ಬದುಕಿನಲ್ಲಿ ಸುಳ್ಳುಗಳು ಕ್ರೂರ ರೂಪದಲ್ಲಿ ಸಮಾಜದ ಮುಂದೆ ನಿಂತಿದ್ದು, ಅವುಗಳನ್ನು ಎದುರಿಸುವುದು ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ರಂಗಭೂಮಿಯ ಮೂಲಕ ಸತ್ಯವನ್ನು ಹೇಳುವ ಪ್ರಯತ್ನ ಅಗತ್ಯವೆಂದು ಸಾಹಿತಿ...

ಕನ್ನಡ ಬಿಗ್‌ಬಾಸ್ ಹವಾ: ರಕ್ಷಿತಾ ಶೆಟ್ಟಿಗೆ ವೋಟ್ ಮಾಡಿದವರಿಗೆ ಉಚಿತ ಬ್ಯೂಟಿ ಸೇವೆ ಘೋಷಣೆ..!?

ಉಡುಪಿ: ರಾಜ್ಯಾದ್ಯಂತ ಕನ್ನಡ ಬಿಗ್‌ಬಾಸ್ ಹವಾ ಜೋರಾಗಿ ಕೇಳಿ ಬರುತ್ತಿದ್ದು, ಅದರಲ್ಲೂ ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ ಪ್ರೇಕ್ಷಕರ ಮನಗೆದ್ದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ನೈಜತೆ, ಸರಳತೆ ಮತ್ತು ಸ್ಪಷ್ಟ ಅಭಿಪ್ರಾಯಗಳ ಮೂಲಕ...

Sports

ಪೇಜಾವರ ಶ್ರೀಗಳ ಆಶೀರ್ವಾದ ಪಡೆದಿದ್ದ ಟಿ 20 ನಾಯಕ ಸೂರ್ಯಕುಮಾರ್ ಯಾದವ್..

ಉಡುಪಿ: ವಿಶ್ವಕಪ್ ಪಂದ್ಯಾಟಗಳಿಗೂ ಮುನ್ನ ಹಾಗೂ ಪಂದ್ಯಾವಳಿಯ ನಡುವೆಯೂ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಉಡುಪಿಯ ಪೇಜಾವರ ಮಠದ ಶ್ರೀಗಳ ಆಶೀರ್ವಾದ ಪಡೆದಿದ್ದ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ಮುಂಬಯಿಯಲ್ಲಿ ವಿಶ್ವಕಪ್...
Video thumbnail
ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ #ellkaani #karnatakanews
03:11
Video thumbnail
ಗುಡುಗು-ಸಿಡಿಲು ಸಹಿತ ಮಳೆ: ಮರಕ್ಕೆ ಸಿಡಿಲು ಬಡಿದು ಬೆಂಕಿ..#udupi #ellkaani #news #karnatakanews
00:47
Video thumbnail
ಉಡುಪಿಯಲ್ಲಿ ಭಕ್ತಿಭಾವದ ರಾಮೋತ್ಸವ: ಅನಂತೇಶ್ವರ ಸನ್ನಿಧಿಯಲ್ಲಿ ಗ್ರಾಮೋತ್ಸವಕ್ಕೆ ಚಾಲನೆ. #udupi #ellkaani #news
06:03
Video thumbnail
ಗಾಯಗೊಂಡ ಹೆಬ್ಬಾವು ರಕ್ಷಣೆ: ಚಿಕಿತ್ಸೆ ಬಳಿಕ ಕಾಡಿಗೆ ..#udupi #ellkaani #news #karnatakanews
03:21
Video thumbnail
ದ್ವಿಚಕ್ರ ವಾಹನ ಏರಿ ಸಂಚರಿಸುವ ನಾಯಿ: ಮಾಳ ಗ್ರಾಮದಲ್ಲಿ ಕುತೂಹಲದ ದೃಶ್ಯ#udupi #news #ellkaani #karnatakanews
00:25
Video thumbnail
ಗ್ಯಾಸ್ ಬುಕ್ಕಿಂಗ್ ಹೆಸರಿನಲ್ಲಿ ಸೈಬರ್ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ#udupi #news #ellkaani #karnatakanews
02:57
Video thumbnail
ಸಂತೆಕಟ್ಟೆಯಲ್ಲಿ ಕಾರು-ಎಕ್ಸ್‌ಪ್ರೆಸ್ ಬಸ್ ಮುಖಾಮುಖಿ ಢಿಕ್ಕಿ: ಹಲವರಿಗೆ ಗಾಯ #udupi #ellkaani #karnatakanews
03:07
Video thumbnail
ಮುಂಡಗೋಡ್–ಕಲಘಟಗಿ ರಸ್ತೆಯಲ್ಲಿ ಭಾರಿ ಆಲಿಕಲ್ಲು ಮಳೆ: ಕಾಶ್ಮೀರದಂತೆ ಕಂಡ ದೃಶ್ಯ #news #ellkaani #karnatakanews
03:01
Video thumbnail
ಗಾಯಗೊಂಡ ಕಾಡುಬೆಕ್ಕು ರಕ್ಷಣೆ : ಅರಣ್ಯ ಇಲಾಖೆಯಿಂದ ಚಿಕಿತ್ಸೆ ಬಳಿಕ ಬಿಡುಗಡೆ..#udupi #news #ellkaani
01:03
Video thumbnail
ಕಟಪಾಡಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಬದಲಿ ಮಾರ್ಗ ವ್ಯವಸ್ಥೆ.. #udupi #news #ellkaani #karnatakanews
09:07

All

Must Read