Saturday, February 28, 2026

spot_img

Latest News

ಭ್ರಷ್ಟಾಚಾರವನ್ನು ಬುಡ ಸಮೇತ ತೊಲಗಿಸಲು ಲೋಕಾಯುಕ್ತ ಸದಾ ಬದ್ಧ: ಉಪ ಲೋಕಾಯುಕ್ತ ಬಿ. ವೀರಪ್ಪ..

ಉಡುಪಿ : ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿದೊಡ್ಡ ಪಿಡುಗಾದ ಭ್ರಷ್ಟಾಚಾರವನ್ನು ಬುಡ ಸಮೇತ ನಿರ್ಮೂಲನೆ ಮಾಡಲು ಲೋಕಾಯುಕ್ತ ಸಂಸ್ಥೆ ಸದಾ ಬದ್ಧವಾಗಿದೆ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು. ನಗರದ...

Karavali

Sports

ದೋಹಾ ಬಿಲ್ಲವಾಸ್ ಕತಾರ್‌ನ ಚೊಚ್ಚಲ ತ್ರೋಬಾಲ್ ಟೂರ್ನಮೆಂಟ್ ಯಶಸ್ವಿ

ದೋಹಾ (ಕತಾರ್): ಬಿಲ್ಲವಾಸ್ ಕತಾರ್ ಸಂಸ್ಥೆಯು ತನ್ನ ಚೊಚ್ಚಲ ತ್ರೋಬಾಲ್ ಟೂರ್ನಮೆಂಟ್ ಅನ್ನು ದೋಹಾದ ದಿ ಹ್ಯಾಮಿಲ್ಟನ್ ಇಂಟರ್‌ನ್ಯಾಷನಲ್ ಸ್ಕೂಲ್ ನ ಭವ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಕತಾರ್ ರಾಷ್ಟ್ರೀಯ ಕ್ರೀಡಾ...

Political

ನಿಷೇಧಾಜ್ಞೆ ನಡುವೆಯೂ 80 ಬಡಗುಬೆಟ್ಟಿನಲ್ಲಿ ಕಂಬಳ ಶಂಕುಸ್ಥಾಪನೆ..

ಉಡುಪಿ : ಕಾಪು ವಿಧಾನಸಭಾ ಕ್ಷೇತ್ರದ 80 ಬಡಗುಬೆಟ್ಟಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ಉಡುಪಿ ಕಂಬಳ ಶಂಕುಸ್ಥಾಪನೆ ಕಾರ್ಯಕ್ರಮವು ಕಾಂಗ್ರೆಸ್–ಬಿಜೆಪಿ ರಾಜಕೀಯ ಕಚ್ಚಾಟದ ನಡುವೆಯೂ ಶನಿವಾರ ಪೂರ್ವನಿಗದಿಯಂತೆ ನೆರವೇರಿತು. ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಯಾವುದೇ...
642FansLike
81FollowersFollow
17SubscribersSubscribe
- Advertisement -spot_img

Most Popular

Entertainment

ವಾಸ್ತವವಾದಿ ಸಿನೆಮಾ ಅಭಿರುಚಿ ಬೆಳೆಸಬೇಕು : ನಿರ್ದೇಶಕ ಶೇಷಾದ್ರಿ

ಉಡುಪಿ: ಸಿನೆಮಾಗಳ ಗುಣಮಟ್ಟವನ್ನು ಸುಧಾರಿಸಬೇಕಾದರೆ ಮೊದಲು ಪ್ರೇಕ್ಷಕರ ಅಭಿರುಚಿಯಲ್ಲಿ ಬದಲಾವಣೆ ಅಗತ್ಯವಿದೆ. ಇಂದಿನ ಬಹುತೇಕ ಸಿನೆಮಾ ಹಾಗೂ ಧಾರಾವಾಹಿಗಳು ಅವಾಸ್ತವ ಘಟನೆಗಳನ್ನೇ ಚಿತ್ರಿಸುತ್ತಿದ್ದು, ಅವು ಸಮಾಜದ ಚಿಂತನೆಗೆ ಪೂರಕವಾಗುತ್ತಿಲ್ಲ. ಕಾರಂತರ ಕೃತಿಗಳಂತೆ ವಾಸ್ತವವಾದಿ...

ಹಳ್ಳಾಡಿ ಜಯರಾಮ ಶೆಟ್ಟರಿಗೆ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರನ್ನು ಗುರುತಿಸಿ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ ಮಾಡಿರುವುದು ನೈಜ ಸಾಧಕನಿಗೆ ಸಲ್ಲಿಸಿದ ಗೌರವವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ...

ಬಿಗ್ ಬಾಸ್ ರಕ್ಷಿತಾ ಶೆಟ್ಟಿಗೆ ಭರ್ಜರಿ ಸ್ವಾಗತ: ಇಷ್ಟದ ಮೀನು ಬಂಗುಡೆ ಹಿಡಿದು ಕುಣಿದಾಡಿದ ರಕ್ಷಿತಾ..

ಉಡುಪಿ : ತಮ್ಮ ವಿಶಿಷ್ಟ ಮಾತುಗಳು ಮತ್ತು ಸರಳ ವ್ಯಕ್ತಿತ್ವದಿಂದ ಜನಮನ ಗೆದ್ದಿರುವ ಈ ಬಾರಿಯ ಬಿಗ್ ಬಾಸ್ ರನ್ನರ್‌ಅಪ್ ರಕ್ಷಿತಾ ಶೆಟ್ಟಿಗೆ ಅವರ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ ಲಭಿಸಿದೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ...

ಉಡುಪಿಯಲ್ಲಿ ‘ಕರಾವಳಿಯ ನಿರ್ದಿಗಂತ’ ಉದ್ಘಾಟನೆ..

ಉಡುಪಿ : ಇಂದಿನ ರಾಜಕೀಯ ಬದುಕಿನಲ್ಲಿ ಸುಳ್ಳುಗಳು ಕ್ರೂರ ರೂಪದಲ್ಲಿ ಸಮಾಜದ ಮುಂದೆ ನಿಂತಿದ್ದು, ಅವುಗಳನ್ನು ಎದುರಿಸುವುದು ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ರಂಗಭೂಮಿಯ ಮೂಲಕ ಸತ್ಯವನ್ನು ಹೇಳುವ ಪ್ರಯತ್ನ ಅಗತ್ಯವೆಂದು ಸಾಹಿತಿ...

ಕನ್ನಡ ಬಿಗ್‌ಬಾಸ್ ಹವಾ: ರಕ್ಷಿತಾ ಶೆಟ್ಟಿಗೆ ವೋಟ್ ಮಾಡಿದವರಿಗೆ ಉಚಿತ ಬ್ಯೂಟಿ ಸೇವೆ ಘೋಷಣೆ..!?

ಉಡುಪಿ: ರಾಜ್ಯಾದ್ಯಂತ ಕನ್ನಡ ಬಿಗ್‌ಬಾಸ್ ಹವಾ ಜೋರಾಗಿ ಕೇಳಿ ಬರುತ್ತಿದ್ದು, ಅದರಲ್ಲೂ ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ ಪ್ರೇಕ್ಷಕರ ಮನಗೆದ್ದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ನೈಜತೆ, ಸರಳತೆ ಮತ್ತು ಸ್ಪಷ್ಟ ಅಭಿಪ್ರಾಯಗಳ ಮೂಲಕ...

Sports

ದೋಹಾ ಬಿಲ್ಲವಾಸ್ ಕತಾರ್‌ನ ಚೊಚ್ಚಲ ತ್ರೋಬಾಲ್ ಟೂರ್ನಮೆಂಟ್ ಯಶಸ್ವಿ

ದೋಹಾ (ಕತಾರ್): ಬಿಲ್ಲವಾಸ್ ಕತಾರ್ ಸಂಸ್ಥೆಯು ತನ್ನ ಚೊಚ್ಚಲ ತ್ರೋಬಾಲ್ ಟೂರ್ನಮೆಂಟ್ ಅನ್ನು ದೋಹಾದ ದಿ ಹ್ಯಾಮಿಲ್ಟನ್ ಇಂಟರ್‌ನ್ಯಾಷನಲ್ ಸ್ಕೂಲ್ ನ ಭವ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಕತಾರ್ ರಾಷ್ಟ್ರೀಯ ಕ್ರೀಡಾ...
Video thumbnail
ಶ್ರೀ ಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧ ಹೋಳಿ ಕುಣಿತ... #udupi #news #ellkaani #karnatakanews
02:06
Video thumbnail
ಉಡುಪಿ ಕಂಬಳದಲ್ಲಿ ವಿನಾಕಾರಣ ರಾಜಕಾರಣ ಜಿಲ್ಲಾ ಆಡಳಿತದ ನಡೆ ಸರಿಯಲ್ಲ: ಸುನಿಲ್ ಕುಮಾರ್ ಆರೋಪ#udupi #news #ellkaani
03:37
Video thumbnail
ಹುಲಿಕಲ್ ಘಾಟಿಯಲ್ಲಿ ಖಾಸಗಿ ಬಸ್‌ಗೆ ಬೆಂಕಿ: 35ಕ್ಕೂ ಹೆಚ್ಚು ಪ್ರಯಾಣಿಕರ ರಕ್ಷಣೆ.. #udupi #news #ellkaani
00:48
Video thumbnail
ಕೃಷ್ಣ ಮಠದಲ್ಲಿ ಸಾಯಿ ವಿಘ್ನೇಶ್–ಕಾವ್ಯ ಮುರಳೀಧರನ್ ದಂಪತಿ ಶ್ರೀ ಕೃಷ್ಣ ದರ್ಶನ..#udupi #news #ellkaani
06:23
Video thumbnail
ಉಪ ಲೋಕಾಯುಕ್ತ ಬಿ. ವೀರಪ್ಪರಿಂದ ಹಠಾತ್ ಧಾಳಿ: ಅವ್ಯವಸ್ಥೆ ವಿರುದ್ಧ ಕಿಡಿ..#udupi #news #ellkaani
06:47
Video thumbnail
ಉಪ ಲೋಕಾಯುಕ್ತರ ಉಡುಪಿ ಶ್ರೀ ಕೃಷ್ಣ ಮಠ ಭೇಟಿ: ವಿಶೇಷ ಪೂಜೆ.. #udupi #news #ellkaani
02:01
Video thumbnail
ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಹಂತಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು..#udupi #ellkaani
06:49
Video thumbnail
ಕಾರ್ಕಳದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ಧರಾಮಯ್ಯ...#udupi #news #ellkaani
04:01
Video thumbnail
ರಾಜ್ಯದಲ್ಲಿ ನಡೆಯುತ್ತಿರುವ ಪವರ್ ಶೇರಿಂಗ್ ವಿವಾದ ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು.#udupi #news #ellkaani
04:02
Video thumbnail
ನಕಲಿ ಹುಲಿ ಉಗುರು ಅಸಲಿ ಎಂದು ನಂಬಿಸಿ ಮಾರಾಟ ಯತ್ನ: ವಂಚಕನ ವಶ.. #udupi #news #ellkaani
01:16

All

Must Read