Thursday, October 23, 2025

spot_img

ಅಯೋಧ್ಯೆಯಲ್ಲಿ ಶ್ರೀಪುರಂದರದಾಸರ ಪ್ರತಿಮೆ ಅನಾವರಣ

ಉಡುಪಿ: ಅಯೋಧ್ಯೆಯ ತೀಡಿ ಬಜಾರ್ ಛೇದಕದಲ್ಲಿರುವ ಪ್ರಾಚೀನ ಬೃಹಸ್ಪತಿ ಕುಂಡವನ್ನು ರಾಜ್ಯ ಸರ್ಕಾರ ನವೀಕರಿಸಿದೆ. ಈ ಕುಂಡದಲ್ಲಿ ಮೂವರು ಶ್ರೇಷ್ಠ ದಕ್ಷಿಣ ಭಾರತದ ಸಂಗೀತಗಾರರಾದ ತ್ಯಾಗರಾಜ ಸ್ವಾಮಿಗಳು, ಪುರಂದರ ದಾಸ ಮತ್ತು ಅರುಣಾಚಲ ಕವಿ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

 ಈ ಪ್ರತಿಮೆಗಳನ್ನು ಬುಧವಾರ ಸಂಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನಾವರಣಗೊಳಿಸಿದರು.‌ ರಾಮ ಮಂದಿರ ಸಂಕೀರ್ಣದೊಳಗೆ ಕರ್ನಾಟಕದ ಕಲಾವಿದರಿಂದ ಕಲಾ  ಪ್ರದರ್ಶನ ನೆರವೇರಿತು. ಅಯೋಧ್ಯೆಯ ಮಹಾನಗರಪಾಲಿಕೆ ಹಾಗೂ ಉ ಪ್ರ ರಾಜ್ಯ ಪ್ರವಾಸೋದ್ಯಮ‌ ಇಲಾಖೆಗಳು ಈ ನಿರ್ಮಾಣವನ್ನು ಮಾಡಿತ್ತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles