Monday, July 28, 2025

spot_img

ವಾಹನಗಳ ಬಹಿರಂಗ ಹರಾಜು

ಉಡುಪಿ: ಮಣಿಪಾಲ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಪಟ್ಟ ಮತ್ತು ವಾರೀಸುದಾರರಿಲ್ಲದ ದ್ವಿಚಕ್ರ ವಾಹನಗಳಾದ ಕೆಎ 20ಯು-6787 ಬಜಾಜ್ ಪಲ್ಸರ್, ಕೆಎ 20 ಎಕ್ಸ್-9663 ಹೀರೋ ಹೋಂಡಾ ಸ್ಪ್ಲೇಂಡರ್, ಎಂಹೆಚ್ 31 ಡಿಯು- 8379 ಯಮಾಹಾ ಎಫ್.ಝಡ್-ಎಸ್, ಎಂಜಿನ್ ನಂ. ಕೆಸಿ09ಇ204813 ಹೊಂಡಾ ಯುನಿಕಾರ್ನ್ ಮತ್ತು ಆಟೋರಿಕ್ಷಾ ಕೆಎ20 ಎ-8850 ಬಜಾಜ್ ಆರ್/ಇ 2 ಸ್ಟ್ರೋಕ್ ಅನ್ನು ಜುಲೈ 15 ರಂದು ಸಂಜೆ 4 ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ಆವರಣದಲ್ಲಿ‌ ನ್ಯಾಯಾಲಾಯದ ಆದೇಶದಂತೆ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ಭಾಗವಹಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles