Thursday, October 23, 2025

spot_img

ಹೆಸರಿನಲ್ಲೇನಿದೆ ! ?What’s in a Name?!

ಹೆಸರಿನಲ್ಲೇನಿದೆ ! ?
What’s in a Name?!
Let’s understand how numerology plays a role when celebrities tweak or modify their names to move towards success.

ತಮ್ಮ ತಮ್ಮ ಹೆಸರುಗಳನ್ನು ಹೆಚ್ಚಿನ ಸೆಲೆಬ್ರಿಟಿಗಳು ಬದಲಿಸಿ ಅಥವಾ ಸ್ವಲ್ಪ ಹೊಂದಾಣಿಕೆ ಮಾಡಿ ಯಶಸ್ಸಿನತ್ತ ಸಾಗುವುದರಲ್ಲಿ ನ್ಯೂಮೆರೊಲೊಜಿಯ ಪಾತ್ರವೇನು ಎಂಬುದನ್ನು ತಿಳಿಯೋಣ . .

ಉದಾಹರಣೆಗಾಗಿ ಒಬ್ಬ ಸೆಲೆಬ್ರಿಟಿ/ಆಕ್ಟರ್ ನ ಹೆಸರನ್ನು ತೆಗೆದುಕೊಂಡಿದ್ದೇನೆ . . ಸಾಧನೆ , ಪರಿಶ್ರಮದ ಜೊತೆಗೆ ಅದೃಷ್ಟವೂ ಜೊತೆಗೂಡಿದರೆ ಒಳ್ಳೆಯ ಫಲಗಳೂ ನಮ್ಮದಾಗುತ್ತವೆ . .

ಮೊದಲ ಹೆಸರು ಪ್ರಶಾಂತ್ ಹಾಗೂ ಹೊಸ ಹೆಸರು ರಿಷಬ್ ಪ್ರಶಾಂತ್ ಹೆಸರಿನಲ್ಲಿ ಮೊದಲ ಅಕ್ಷರ ಶನಿಯನ್ನು ಪ್ರತಿಪಾದಿಸುತ್ತದೆ . . ಶನಿಯು ಕರ್ಮ ಕಳೆಯದೇ ಯಶಸ್ಸು ಕೊಡುವುದಿಲ್ಲ . . ಹಾಗೆಯೆ ಎಲ್ಲವನ್ನೂ ಕೂಡಿದಾಗ ಏಳು ಬರುತ್ತದೆ ಅಂದರೆ ಕೇತು ಅದು ಕೂಡ ಹಿಡನ್ ಕರ್ಮವನ್ನು ಆಗಾಗ ಎಳೆದು ತರುತ್ತದೆ . ವ್ಯಕ್ತಿಯ ಜನನ ದಿನಾಂಕ ಏಳೇ ಆದರೂ ಕೂಡ ಬಾಕಿ ಇರುವ ಕರ್ಮವನ್ನು ಸೂಚಿಸುತ್ತದೆ . .

ಹೊಸ ಹೆಸರಿನಲ್ಲಿ ಮೊದಲ ಅಕ್ಷರ ಚಂದ್ರನನ್ನು ಪ್ರತಿಬಿಂಬಿಸುತ್ತದೆ , ವ್ಯಕ್ತಿಯು ನಟನಾದ್ದರಿಂದ ಚಂದ್ರನ ಅನುಗ್ರಹವಿದ್ದರೆ ಮಾಡುವ ಕೆಲಸವು ಸಮೂಹದ ಮನಮುಟ್ಟುತ್ತದೆ . ಹಾಗೆ ಎಲ್ಲವನ್ನೂ ಕೂಡಿದಾಗ ನಂಬರ್ ಐದು ಬರುವುದು , ಐದು ಸ್ಥಿರತೆಯ ಸಂಕೇತವಾದ್ದರಿಂದ ಅದು ವ್ಯಕ್ತಿಯ ಜನ್ಮದಿನದಲ್ಲಿಯೂ ಇಲ್ಲದಿರುವುದರಿಂದ ಬಹಳಷ್ಟು ಅನುಗ್ರಹವನ್ನು ತಂದುಕೊಟ್ಟಿದೆ . . ಹಾಗು ಹೊಸ ಹೆಸರಿನಲ್ಲಿ ಸಂಘರ್ಷವನ್ನುಂಟುಮಾಡುವ ಗ್ರಹಗಳೂ ಇಲ್ಲ.. ಇದು ಕೂಡ ವ್ಯಕ್ತಿಯ ಯಶಸ್ಸಿಗೆ ತನ್ನದೇ ಆದ ಕೊಡುಗೆ ನೀಡಿದೆ . .


Dinesh, Numerology Consultant – 95919 06335
Birth chart analysis, Name correction, Mobile number alignment
Decode * Transform * Prosper


What’s in a Name?!
Let’s understand how numerology plays a role when celebrities tweak or modify their names to move towards success.

As an example, I’ve taken the case of an actor. Along with talent and hard work, when luck aligns, the results can be remarkable.

In the original name Prashanth, the first letter signifies Saturn. Saturn never grants success without demanding karmic effort in return. When all the letters are added up, the total comes to seven, which represents Ketu — a planet that often pulls out hidden karmas from time to time. Even if the person’s birth date is also ruled by seven, it still indicates pending karmic debts.

In the new name Rishabh, the first letter reflects the Moon. For an actor, the Moon’s grace helps their work connect deeply with the masses. When the total is calculated, it comes to five — a number symbolizing dynamism and movement. Since this five is missing from the person’s birth date, it brings fresh blessings and opportunities. Moreover, the new name no longer carries planetary energies that create struggles. This, too, contributes to the person’s success.

Dinesh, Numerology Consultant — 95919 06335
Birth Chart Analysis | Name Correction | Mobile Number Alignment
Decode • Transform • Prosper

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles