ಉಡುಪಿ : ಗಂಗೊಳ್ಳಿ ಬಂದರೆ ಜುಲೈ 15ರಂದು ನಾಡ ದೋಣಿಯ ಮೂಲಕ ಮೀನುಗಾರಿಕೆಗೆ ತೆರಳಿ ನೀರುಪಾಲಾಗಿದ್ದ ಮೂರು ಜನ ಮೀನುಗಾರರ ಪೈಕಿ ಓರ್ವರ ಮೃತ ದೇಹ ಇಂದು ಮುಂಜಾನೆ ಪತ್ತೆಯಾಗಿದೆ.

ಲೋಹಿತ್ ಖಾರ್ವಿ (38) ಅವರ ಭೃತ ದೇಹವು ಕೊಡಿ ಲೈಟ್ ಹೌಸ್ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ನಾಪತ್ತೆಯಾದ ಇನ್ನಿಬ್ಬರು ಮೀನುಗಾರರಾದ ಜಗನ್ನಾಥ ಕಾರಿ ಮತ್ತು ಸಂತೋಷ್ ಕಾರಿವೆ ಅವರ ಸುಳಿಯು ಇದುವರೆಗೆ ಲಭ್ಯವಾಗಿಲ್ಲ ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.