Thursday, October 23, 2025

spot_img

ಮಹೇಂದ್ರ ಸಿಂಗ್ ಧೋನಿ ಮತ್ತು ಸಂಖ್ಯಾ ಶಾಸ್ತ್ರ…

ಮಹೇಂದ್ರ ಸಿಂಗ್ ಧೋನಿ | Let’s analyse MS Dhoni’s Date of birth!

ಮಹೇಂದ್ರ ಸಿಂಗ್ ಧೋನಿಯವರು ಆಟದತ್ತ ಹೇಗೆ ಸೆಳೆಯಲ್ಪಟ್ಟರು ,ಮತ್ತು ಹೇಗೆ ಅಷ್ಟು ಎತ್ತರಕ್ಕೆ ಬೆಳೆದರು ಎಂಬುದನ್ನು ಸಂಖ್ಯಾಶಾಸ್ತ್ರದ ದೃಷ್ಟಿಕೋನದಿಂದ ನೋಡೋಣ..

ಧೋನಿಯವರ ಜನ್ಮದಿನ 7 July 1981 ಅಂದರೆ ಡ್ರೈವರ್ 7 ಮತ್ತು ಕಂಡಕ್ಟರ್ 6, ಅಂದರೆ ಸ್ವಭಾವತಃ ತಪಸ್ವಿ (ಕೇತು) ಹಾಗು ಅಪಾರ ಅಭಿಮಾನಿ ಬಳಗ , ವಿಜಯಗಳ ಸರಮಾಲೆ ಮತ್ತು ಲಕ್ಸುರಿ ಎನ್ನಬಹುದಾದ ಎಲ್ಲವೂ ಇವರ ಜೊತೆಯಲ್ಲಿರುತ್ತವೆ (ಶುಕ್ರ), ಕೇತು ಇವರನ್ನು ಆಳುವುದರಿಂದ ತಪಸ್ವಿಯ ಮನೋಭಾವ ಇರುತ್ತದೆ .

.ಮತ್ತು ಸ್ವಾಭಾವಿಕವಾಗಿ ಕ್ರೀಡೆಯ ಕಡೆಗೆ ಸೆಳೆಯಲ್ಪಟ್ಟಿದ್ದಾರೆ , ಹಾಗೆ 1,7,9 ಸಂಖ್ಯೆಗಳು ಇರುವುದರಿಂದ ಧೈರ್ಯ, ಬುದ್ದಿವಂತಿಕೆ ಮತ್ತು ಅದಕ್ಕೆ ಬೇಕಾದ ಬಲವೂ ಸೇರಿ .ಆಟದ ಮೈದಾನದಲ್ಲಿ ಮತ್ತು ಜೀವನದಲ್ಲಿಯೂ ಕೂಡ ಕಾರ್ಯವನ್ನು ಸಾಧಿಸುತ್ತಾರೆ . . .

ಕೇತುವನ್ನು ಬುದ್ಧಿವಂತಿಕೆಯ ಪ್ರತೀಕವೆಂದೇ ಕರೆಯುತ್ತೇವೆ, ಕೇತು ಬಹಳ ಪ್ರಬಲವಾಗಿದ್ದು ಸಂಖ್ಯೆ ಐದು ಇಲ್ಲದಿರುವುದರಿಂದ ಇವರು ಮಾತನಾಡದೆ ಮಾಡಿ ತೋರಿಸುವವರು ಎಂಬುದನ್ನು ಸಾಬೀತುಪಡಿಸುತ್ತದೆ .

ಸಂಖ್ಯೆ ಎಂಟು , ಒಂದು , ಆರು , ಇರುವುದರಿಂದ ಇವರ ಮನಿ ಮ್ಯಾನೇಜ್ಮೆಂಟ್ ಬಹಳ ಚೆನ್ನಾಗಿರುತ್ತದೆ , ಸಂಖ್ಯೆ ಎರಡು ಇಲ್ಲದಿರುವುದರಿಂದ ಕೆಲವೊಮ್ಮೆಭಾವನಾತ್ಮಕ ಶೀಘ್ರ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕಷ್ಟಕರವಾಗಬಹುದು ,

ಸಂಖ್ಯೆ ಮೂರರ ಅನುಪಸ್ಥಿತಿಯು ಹೊಸ ಜ್ಞಾನ ಮತ್ತು ಕ್ರಿಯೇಟಿವಿಟಿ ಸ್ವಲ್ಪ ಸಮಸ್ಯೆಯಾದರೂ ಅವರ ಕ್ರೀಡಾ ಜ್ಞಾನಕ್ಕೆ ಕೇತುವು ಪ್ರಬಲವಾಗಿ ಬೆಳಕಾಗಿ ನಿಂತಿದ್ದಾನೆ ,

ಹಾಗೆಯೇ ಶುಕ್ರನು ಅವರ ಅಭಿಮಾನಿ ಬಳಗವನ್ನು ಬೆಳೆಸುವಲ್ಲಿ ಮುಖ್ಯಪಾತ್ರ ವಹಿಸಿದ್ದಾನೆ ಅದರಲ್ಲೂ ಮಹಿಳಾ ಅಭಿಮಾನಿಗಳು ಹೆಚ್ಚಿರುತ್ತಾರೆ (ಅದಕ್ಕೂ ಕೂಡ ಕೇತುವಿನ ಸ್ವಭಾವವೇ ಕಾರಣ ) , ಹಲವಾರು ಲಕ್ಸುರಿ ಬ್ರಾಂಡ್ ಗಳಿಗೆ ರಾಯಭಾರಿಯಾಗಿರುವುದನ್ನೂ ಇಲ್ಲಿ ಸ್ಮರಿಸಬಹುದು,

ಆದರೆ ಕೇತುವು ಮೋಕ್ಷಕಾರಕ ಸಾಮಾನ್ಯವಾಗಿ ಕೇತು ಪ್ರಬಲನಾಗಿರುವಾಗ ಸಾಂಸಾರಿಕ ಅಥವಾ ಭೌತಿಕ ಸುಖಗಳಲ್ಲಿ ವಿರಕ್ತಿ ಹುಟ್ಟಿಸುತ್ತಾನೆ, ಆದರೆ ತನ್ನ ಕೆಲವು ನಿಬಂಧನೆಗಳಿಗೆ ಬದ್ದರಾದಲ್ಲಿ ಖಂಡಿತವಾಗಿಯೂ ಅವರ ಸುಖಗಳಿಗೆ ಅಡ್ಡಿಬರುವುದಿಲ್ಲ,

ಧೋನಿಯವರು ಕೂಡಾ ಕರೋನ ಸಮಯದಲ್ಲಿ ಬಹಳಷ್ಟು ಚಾರಿಟಿ ಸಂಸ್ಥೆಗಳಿಗೆ ಧನ ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು , ಹಾಗೂ ಅವರದೇ ಅದ The MS Dhoni Charitable Foundation ಅನ್ನು 2010 ರಲ್ಲಿಯೇ ಸ್ಥಾಪಿಸಿದ್ದರು , ಇದೇ ಅಲ್ಲದೆ ಇಂಡಿಯನ್ ಆರ್ಮಿ ಗೆ ಬಹಳಷ್ಟು ಡೊನೇಟ್ ಮಾಡಿದ್ದಾರೆ , ಹಾಗೆಯೇ ಯುವ ಆಟಗಾರರನ್ನು ಪ್ರೊಮೋಟ್ ಮಾಡುವ ಕೆಲಸವನ್ನೂ ಕೂಡ ಮಾಡುತ್ತಿದ್ದಾರೆ, ಅಲ್ಲದೆ ವಿರಾಟ್ ಕೊಹ್ಲಿಯವರ ಫೌಂಡೇಶನ್ ನಲ್ಲೂ ಇವರ ಸಹಯೋಗ ಇದೆ ,

ಕೇತುವಿನಿಂದ ಆಳಲ್ಪಡುವ ವ್ಯಕ್ತಿಯ ಪ್ರಮುಖ ಅಸ್ತ್ರ ಎಂದರೆ ಧ್ಯಾನ.. ಇವರು ಧ್ಯಾನಾಸಕ್ತರಾದರೆ ಇವರಿಗೆ ಬಾಳಿಗೆ ಬೇಕಾದ ಬೆಳಕು/ಮಾರ್ಗದರ್ಶನ ಅದರಿಂದಲೇ ತಿಳಿಯುತ್ತದೆ ,


ನಿಮ್ಮ ಜನ್ಮದಿನಾಂಕವನ್ನು ವಿಶ್ಲೇಷಿಸಲು
Dinesh, Numerology Consultant — 95919 06335
Birth Chart Analysis | Name Correction | Mobile Number Alignment
Decode • Transform • Prosper


Let’s understand how Mahendra Singh Dhoni was naturally drawn towards sports and rose to such heights — through the perspective of numerology.

Dhoni’s date of birth, 7th July 1981, gives him a Driver Number 7 and a Conductor Number 6. This indicates that by nature he carries the spirit of an ascetic seeker (Ketu) while also enjoying immense popularity, a long chain of victories, and a luxurious lifestyle (Venus).

Being ruled by Ketu, Dhoni possesses a deep contemplative and inward-focused mindset. This same influence naturally drew him towards sports. The presence of the numbers 1, 7, and 9 further empowers him with courage, intelligence, and the inner strength needed to achieve success — both on the playing field and in life.

In numerology, Ketu is regarded as a symbol of hidden wisdom. For Dhoni, Ketu’s influence is very strong, and the absence of the number 5 in his grid shows that he prefers to let his actions speak rather than using too many words — he proves himself through deeds.

The presence of the numbers 8, 1, and 6 suggests that he has excellent money management skills. However, the absence of the number 2 can sometimes make it challenging for him to make quick, emotionally-influenced decisions.

Although the absence of the number 3 can indicate some limitations in acquiring new knowledge or expressing creativity, Ketu’s powerful presence acts as a guiding light, sharpening his sporting instinct and wisdom.

Venus plays a significant role in growing his fan base — especially among female fans, which is also an influence of Ketu’s magnetic and mysterious nature. It is worth noting that he has represented many luxury brands as their brand ambassador.

However, since Ketu is traditionally the Moksha Karaka (significator of liberation), when strongly placed it can bring a sense of detachment from material or worldly pleasures. Yet, if one abides by certain self-imposed principles, this detachment does not obstruct their worldly success and comforts.

It’s important to remember that during the pandemic, Dhoni made significant donations to many charitable organisations. He had already founded The MS Dhoni Charitable Foundation back in 2010. He has contributed substantially to the Indian Army and has consistently worked to promote young athletes. He has also extended his support to Virat Kohli’s Foundation.

For a person ruled by Ketu, meditation is the most powerful tool. If Dhoni remains devoted to meditation, he will always find the inner light and guidance he needs throughout his life.


Analyze your birth date
Dinesh, Numerology Consultant — 95919 06335
Birth Chart Analysis | Name Correction | Mobile Number Alignment
Decode • Transform • Prosper


Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles