“ಬೆತ್ತಲೆ ಜಗತ್ತು” ಅಂಕಣದಿಂದ ಎಲ್ಲರ ಮನಗೆದ್ದ ದಿಟ್ಟ ವಾಗ್ಮಿ , ಪ್ರತಾಪ್ ಸಿಂಹ ರವರ ಬರ್ತ್ ಚಾರ್ಟ್ ಏನು ಹೇಳುತ್ತೆ ನೋಡೋಣ, ಅವರಿಗೆ ಯಾಕೆ ಅವಕಾಶಗಳು ಮಿಸ್ ಆಗ್ತಾ ಇದಾವೆ. ಹಾಗೆ ಅವರ ಹುಟ್ಟಿದ ದಿನಾಂಕ ಏನು ಹೇಳುತ್ತದೆ ನೋಡೋಣ, ಗೂಗಲ್ ಮಾಹಿತಿಯ ಪ್ರಕಾರ ಅವರ ಜನ್ಮದಿನ 21 June 1976 ಅಂದರೆ ಸಂಖ್ಯಾಶಾಸ್ತ್ರದ ಪ್ರಕಾರ, ಅವರನ್ನು ಗುರು ಮತ್ತು ಬುಧ ಎರಡು ಗ್ರಹಗಳು ಆಳುತ್ತವೆ, ಈ ದಿನಾಂಕದಲ್ಲಿ ಹುಟ್ಟಿದ್ದರಿಂದ ಅವರಿಗೆ ಜ್ಞಾನದ ಕೊರತೆ ಇರೋದಿಲ್ಲ, ಗುರುವಿನ ಅನುಗ್ರಹ ಬಹಳ ಚೆನ್ನಾಗಿರುತ್ತದೆ, ಹಾಗೆ ಅವರು ಬುಧ ದೆಶೆಯಲ್ಲಿ ಹುಟ್ಟಿದ್ದರಿಂದ ಬುಧ ವಾಣಿ ಯನ್ನು ಕೊಡುತ್ತಾನೆ.
ಆದ್ದರಿಂದ ಅವರು ಕಮ್ಯುನಿಕೇಷನ್ ನಲ್ಲಿ ಎಕ್ಸಲೆಂಟ್ ಅನ್ನೋದರಲ್ಲಿ ಬೇರೆ ಮಾತೇ ಇಲ್ಲ, ಸೂರ್ಯ , ಬುಧ ಮತ್ತು ಮಂಗಳನ ಪ್ರಬಲವಾದ ಸಪೋರ್ಟ್ ಇರೋದರಿಂದ ರಾಜಕೀಯ ಕ್ಷೇತ್ರಕ್ಕೆ ಸೆಳೆಯಲ್ಪಟ್ಟರು, ಹಿಡಿದ ಕೆಲಸವನ್ನು ಮುಗಿಸದೆ ಉಸಿರಾಡುವ ಮಾತಿಲ್ಲ ಎನ್ನುವಷ್ಟು ಹಠವಾದಿ ಕೂಡ ಹೌದು , ಹಾಗೆಯೇ ಸೂರ್ಯನು ಇವರಿಗೆ ಲೀಡರ್ಶಿಪ್ ಅರ್ಹತೆಗಳನ್ನು ದಯಪಾಲಿಸಿದ್ದಾನೆ. ಇವರ ಬರ್ತ್ ಚಾರ್ಟ್ ನಲ್ಲಿ 3,5,7ಸಂಪೂರ್ಣವಾರ್ಗಿರುವುದರಿಂದ ಇವರು ಪ್ರಪಂಚದ ಯಾವುದೇ ಪರೀಕ್ಷೆಯನ್ನೂ ಒಂದೇ ಅಟ್ಟೆಂಪ್ಟ್ ನಲ್ಲಿ ಕ್ರಾಕ್ ಮಾಡುವಷ್ಟು ಜ್ಞಾನವಂತರು , ಹಾಗೆ ಬೇಗ ಹರ್ಟ್ ಆಗುವ ಸ್ವಭಾವವನ್ನು ಹೊಂದಿರುತ್ತಾರೆ . ಇದು ಬುದ್ದಿವಂತರ ಲಕ್ಷಣ ಕೂಡಾ ಹೌದು.
ಇವರ ಬರ್ತ್ ಚಾರ್ಟ್ ನಲ್ಲಿ 2, 7, 6 ಸಂಪೂರ್ಣವಾಗಿರುವುದರಿಂದ ಇವರು ಕ್ವಿಕ್ ಆಕ್ಷನ್ ತೆಗೆದುಕೊಳ್ಳುವಂತವರು, ಅರ್ಥಾತ್ ಸೋಂಬೇರಿತನವೇಬುದು ಎಳ್ಳಷ್ಟೂ ಇಲ್ಲ. ಈಗ ಬುಧದೆಸೆ ನಡೆಯುತ್ತಿದ್ದರೂ ರಾಹುವಿನ ಅನುಗ್ರಹ ಇಲ್ಲದ ಕಾರಣ ಅವಕಾಶಗಳು ಅಥವಾ ಅದೃಷ್ಟ ಹೆಚ್ಚಿನ ಸಾರಿ ಕೈ ಕೊಟ್ಟಿದೆ ಹಾಗು ಕೈ ಕೊಡುವ ಸಾಧ್ಯತೆಗಳು ಜಾಸ್ತಿ, ಅವರು ರಾಹು ಗ್ರಹದ ಅನುಗ್ರಹಪಡೆಯಲು ಬೇಕಾದ ಪರಿಹಾರಗಳನ್ನು ಮಾಡಿಕೊಂಡಲ್ಲಿ ಸಮಯವೂ ಪ್ರತಿಕೂಲವಾಗಿರುವುದರಿಂದ ಕ್ಷೇತ್ರದಲ್ಲಿ ಮಿಂಚಲು ಹೆಚ್ಚು ಕಾಲಾವಕಾಶ ಬೇಕಾಗುವುದಿಲ್ಲ.
ಹುಟ್ಟಿದ ದಿನಾಂಕವನ್ನು ವಿಶ್ಲೇಷಿಸಲು:

DInesh Holla, Numerology Consultant – 95919 06335
Decode * Transform * Prosper
From the bold and fearless column ‘Bettale Jagattu’, Pratap Simha has captured everyone’s attention with his sharp words. Let’s decode what his birth chart reveals and why he keeps missing certain opportunities. Let’s also see what his date of birth tells us.
According to publicly available information on Google, 21 June 1976 numerologically, his date of birth is governed by Guru (Jupiter) and Budh (Mercury). Because of this birth date, he naturally possesses abundant knowledge and divine blessings. Being born under Mercury’s influence, he has also been gifted with remarkable speech and communication skills.
That’s why there is no doubt he excels in communication. With the strong support of Sun, Mercury, and Mars, he has naturally been drawn into politics. He is determined to finish what he starts and never backs down — Sun also blesses him with true leadership qualities.
His birth chart shows a complete planetary support system (3,5,7), making him intelligent enough to crack any exam in a single attempt. He is also someone who can get hurt easily — which is actually a sign of a true intellectual.
Because his chart is fully active (2,7,6), he is capable of taking quick actions — laziness simply doesn’t exist in his nature.
However, despite Mercury currently being active, the lack of Rahu’s blessings means that luck and opportunities often slip through his hands.
If he performs the required remedies to strengthen Rahu’s positive influence, this unfavorable period will turn quickly, and he won’t need much more time to shine brightly in his field.
For a detailed date-of-birth analysis:
Dinesh Holla, Numerology Consultant – 95919 06335
Decode · Transform · Prosper
