ರಾಹು ಅಂದರೆ ನಂಬರ್ 4, ರಾಹು ಅಂದರೆ ಇಲ್ಲ್ಯೂಷನ್, ಭ್ರಮೆ . . ಹಾಗೆ ಅದೃಷ್ಟ,ಅವಕಾಶಗಳ ನಂಬರ್ ಕೂಡಾ ಹೌದು . .ರಾಹು ಮತ್ತು ಸೂರ್ಯ ಬ್ಯಾಲೆನ್ಸ್ ಆಗಿ ಪರಿಣಾಮ ಕೊಟ್ಟಾಗ ವ್ಯಕ್ತಿ ಎನ್ನನ್ನು ಮಾಡಬಹುದು ! … ಒಂದು ಭ್ರಮಾ ಪ್ರಪಂಚವನ್ನೇ ಸೃಷ್ಟಿಸಬಹುದು ! !
ವ್ಯಕ್ತಿಯು ಚಲನಚಿತ್ರಗಳನ್ನು ನಿರ್ಮಿಸಿದರೆ ಹೇಗಿರಬಹುದು ! !?
ಪ್ರಶಾಂತ್ ನೀಲ್ 04-06-1980

ಹೌದು ಪ್ರಶಾಂತ್ ನೀಲ್ ರವರನ್ನು ರಾಹು ಮತ್ತು ಸೂರ್ಯ ಆಳುತ್ತಾರೆ . . ಅವರ ಸಾಧನೆಗೆ ಸೂರ್ಯ ನೇಮ್ & ಫೇಮ್ ಕೊಟ್ಟರೆ ರಾಹು ಕ್ರಿಯೇಟಿವ್ & ಟೆಕ್ನಿಕಲ್ ವಿಷಯಗಳನ್ನು ಬೂಸ್ಟ್ ಮಾಡುತ್ತಾನೆ . .
ಪರಿಣಾಮವಾಗಿ ಇಂಡಸ್ಟ್ರಿಯೇ ತಿರುಗಿ ನೋಡುವಂತಹ ಒಂದರ ಮೇಲೊಂದು ಹಿಟ್ ಚಿತ್ರಗಳನ್ನು ನೀಡುತ್ತಾ ಸಾಗುತ್ತಾರೆ . .
ಉಗ್ರಂ , ಕೆ . ಜಿ . ಎಫ್, ಸಾಲಾರ್ ನಂತೆ ಬಾಕ್ಸ್ ಆಫೀಸಿನಲ್ಲಿ ಬಿರುಗಾಳಿ ಎಬ್ಬಿಸಿದ ಮೂವಿಗಳನ್ನು ಡೈರೆಕ್ಟ್ ಮಾಡಿದ ಕ್ರೆಡಿಟ್ ಪ್ರಶಾಂತ್ ನೀಲ್ ರವರಿಗೆ ಸಲ್ಲುತ್ತದೆ . .
ಜೀವನದ ಮೊದಲ ಅರ್ಧ ಭಾಗ ಸಂಘರ್ಷಗಳಿದ್ದರೂ ನಂತರ ಅದು ಗೆಲುವಿನ ಅಲೆಯಲ್ಲಿ ಬದಲಾಗುತ್ತದೆ . .
ಇವರ 4,9,2 ಲೈನ್ ಸಂಪೂರ್ಣವಾಗಿರುವುದರಿಂದ ಇವರ ವೃತ್ತಿಗೆ ಸಂಬಂಧಿಸಿದ ಪ್ಲಾನ್ ನಲ್ಲಿ ನೂರಕ್ಕೆ ನೂರರಷ್ಟು ಸಕ್ಸಸ್ ರೇಟ್ ಇರುತ್ತದೆ . . ಹಾಗೆಯೇ ಇವರ 8,1,6 ಲೈನ್ ಸಂಪೂರ್ಣವಾಗಿರುವುದರಿಂದ ವ್ಯಕ್ತಿಯು ಪ್ರಾಕ್ಟಿಕಲ್ ಆಗಿ ಯೋಚಿಸಿಯೇ ನಿರ್ಧಾರ ತೆಗೆದುಕೊಳ್ಳುವವರಾಗಿರುತ್ತಾರೆ . .
ಗೆಲುವು ಅವರ ಕಡೆಯೇ ಇರುತ್ತದೆ . .
Dinesh holla, Numerology Consultant – 95919 06335
Decode * Transform * Prosper

Rahu means Number 4.
Rahu represents illusion, delusion, and mystery… but at the same time, it is also the number of luck and opportunities.
When Rahu and Sun balance each other, a person can achieve the unimaginable – even create an entire world of illusion!
Now imagine if such a person makes films – what kind of magic would unfold on screen?
Prashanth Neel – 04/06/1980
Yes, Prashanth Neel is ruled by both Rahu and the Sun.
While the Sun grants him Name & Fame, Rahu amplifies his creative and technical brilliance.
The result? Back-to-back blockbusters that make the entire film industry turn towards him in awe.
The credit for directing storm-creating movies at the box office like Ugramm, KGF, and Salaar goes to none other than Prashanth Neel.
Though the first half of his life was filled with struggles, the later part transformed into a wave of victories.
His 4-9-2 line being complete ensures a 100% success rate in career-related plans.
At the same time, his 8-1-6 line being complete makes him a practical thinker and decision-maker.
Victory naturally gravitates towards him.
Dinesh Holla
Numerology Consultant – 95919 06335
Decode • Transform • Prosper
