Wednesday, October 22, 2025

spot_img

ಪಾಲ್ಕಿ ಶರ್ಮಾಉಪಾಧ್ಯಾಯ್… ನ್ಯೂಮೆರಾಲಜಿ!?

ಪಾಲ್ಕಿ ಶರ್ಮಾಉಪಾಧ್ಯಾಯ್..
ತಮ್ಮ ದಿಟ್ಟ , ನೇರ ಧೈರ್ಯದಿಂದ ವರದಿಮಾಡುವ , ಹಾಗೂ ವೃತ್ತಿಪರ ನಿಷ್ಠೆ , ರಂಜನೆಗ ಅವಕಾಶವಿಲ್ಲದ ವಾಸ್ತಾವಿಕ ಮತ್ತು ಸ್ಪಷ್ಟ ವಿವರಣೆಗಾಗಿ ತಮ್ಮನ್ನು ಮೀಡಿಯಾ ಇಂಡಸ್ಟ್ರಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರ ಬರ್ತ್ ಡೇಟನ್ನು ನ್ಯೂಮೆರಾಲಜಿಯ ಮುಖಾಂತರ ಡಿಕೋಡ್ ಮಾಡುವುದರ ಮೂಲಕ ಯಾವೆಲ್ಲ ಗ್ರಹಗಳು ಅವರ ಈ ಏಳಿಗೆ ಹಾಗು ಸ್ವಭಾವಕ್ಕೆ ಕಾರಣ ಎನ್ನುದು ತಿಳಿದುಕೊಳ್ಳೋಣ. ಅವರ ಜನ್ಮದಿನ 29 May 1982, 29 ನೇ ತಾರೀಖು ಬಹಳ ಅದ್ಭುತವಾದ ಸಂಖ್ಯೆ. ಈ ಸಂಖ್ಯೆಗೆ ಕೆಲವೇ ಗ್ರಹಗಳ ಸರಿಯಾದ ಸಂಯೋಗ ಸಿಕ್ಕಿದಲ್ಲಿ ವ್ಯಕ್ತಿಯು ಕ್ಷೇತ್ರದಲ್ಲಿ ರಾಜನಂತೆ ಮೆರೆಯುವುದು ಗ್ಯಾರೆಂಟಿ !

ಅವರ 2 ಡ್ರೈವರ್ ಆಗಿದ್ದರೂ ಸ್ವಭಾವ ಮೃದುವಾಗಿರುವುದಿಲ್ಲ. ಬದಲಾಗಿ ಅದು ಮಾಸ್ಟರ್ ನಂಬರ್ ರಿಂದ ಸಂಯೋಜನೆಗಳ್ಳುವುದರಿಂದ ರಾಜನ /ನಾಯಕತ್ವದ ಎಲ್ಲಾ ಗುಣಲಕ್ಷಣಗಳೂ ಇರುತ್ತವೆ. ಜೊತೆಗೆ ಇವರ ಕಂಡಕ್ಟರ್ ನಂಬರ್ 9 ಆಗಿರುವುದರಿಂದ ಲೀಡರ್ ಆಗಲು ಬೇಕಾದ ಫೋರ್ಸ್ ಮಂಗಳನಿಂದ ಅನುಗ್ರಹಿಸಲ್ಪಟ್ಟಿದೆ. ಇಂತವರಿಗೆ ಹೆದರಿಕೆ ಎಂಬುದೇ ಇರುವುದಿಲ್ಲ.
ಝೀ ಮೀಡಿಯಾದಿಂದ ರಾಜೀನಾಮೆ ನೀಡಿದ ನಂತರ ಪಾಲ್ಕಿ ಶರ್ಮಾ ಅವರು ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದರು. ಲಿಂಗಭೇದ ಅಥವಾ ಲಿಂಗ ತಾರತಮ್ಯದ ಬಗ್ಗೆ ಮೀಡಿಯಾ ಇಂಡಸ್ಟ್ರಿಯಲ್ಲಿ ಇರುವ ಪರಿಸ್ಥಿತಿಯನ್ನು ಅವರು ಪಾಡ್ಕಾಸ್ಟ್ ನಲ್ಲಿ ವಿವರಿಸಿದರು. ಹಾಗೆಯೇ ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸಬಹುದಾದ ಸವಾಲುಗಳ ಬಗ್ಗೆ ಮಾತನಾಡಿದರು . . ಅವರ ಧೈರ್ಯಕ್ಕೆ ಬೇರೆ ಉದಾಹರಣೆ ಬೇಕೆ !?
ಬುಧನು ಮಾತುಗಾರಿಕೆ ಮತ್ತು ಬುದ್ಧಿಶಕ್ತಿಯನ್ನು ಕೊಟ್ಟರೆ. ಸೂರ್ಯನು ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣವನ್ನು ಕೊಡುವನು ಹಾಗೆಯೇ ಮಂಗಳನು ಕೆಲಸಕ್ಕೆ ಬೇಕಾದ ಬಲವನ್ನು ಹಾಗೂ ಮಾನವೀಯ ಹೃದಯವನ್ನೂ ಕೊಡುವನು.
2023 ರಲ್ಲಿ ಅವರಿಗೆ “ಭಾರತ್ ಅಸ್ಮಿತ ಜನ ಜಾಗರಣ್ ಶ್ರೇಷ್ಟ ಅವಾರ್ಡ್” ಸಿಕ್ಕಿತ್ತು
𝑨𝒘𝒂𝒓𝒅 𝑵𝒂𝒎𝒆: 𝑩𝒉𝒂𝒓𝒂𝒕 𝑨𝒔𝒎𝒊𝒕𝒂 𝑱𝒂𝒏𝒂 𝑱𝒂𝒈𝒂𝒓𝒂𝒏 𝑺𝒉𝒓𝒆𝒔𝒉𝒕𝒂 𝑨𝒘𝒂𝒓𝒅.
𝑨𝒘𝒂𝒓𝒅𝒊𝒏𝒈 𝑩𝒐𝒅𝒚/𝑪𝒂𝒕𝒆𝒈𝒐𝒓𝒚: 𝑩𝒆𝒔𝒕 𝒖𝒔𝒆 𝒐𝒇 𝑴𝒂𝒔𝒔 𝑴𝒆𝒅𝒊𝒂/𝑵𝑮𝑶.
𝒀𝒆𝒂𝒓: 𝟐𝟎𝟐𝟑.
𝑩𝒆𝒔𝒕 𝑵𝒆𝒘𝒔 𝑹𝒆𝒂𝒅𝒆𝒓 𝑨𝒘𝒂𝒓𝒅 (𝟐𝟎𝟎𝟕):
𝐎𝐮𝐭𝐬𝐭𝐚𝐧𝐝𝐢𝐧𝐠 𝐂𝐨𝐧𝐭𝐫𝐢𝐛𝐮𝐭𝐢𝐨𝐧 𝐭𝐨 𝐌𝐞𝐝𝐢𝐚 𝐀𝐰𝐚𝐫𝐝 (𝟐𝟎𝟐𝟐)
𝐓𝐕 𝐀𝐧𝐜𝐡𝐨𝐫 𝐨𝐟 𝐭𝐡𝐞 𝐘𝐞𝐚𝐫 (𝟐𝟎𝟐𝟏): 𝐏𝐫𝐞𝐬𝐞𝐧𝐭𝐞𝐝 𝐚𝐭 𝐭𝐡𝐞 𝐈𝐀𝐀 𝐋𝐞𝐚𝐝𝐞𝐫𝐬𝐡𝐢𝐩 𝐀𝐰𝐚𝐫𝐝𝐬.
ಮಂಗಳ , ಸೂರ್ಯ , ಬುಧ . . ಒಟ್ಟು ಸೇರಿ ಧನಾತ್ಮಕ ಪರಿಣಾಮ ಬೀರಿದಾಗ ವ್ಯಕ್ತಿಯು ಯಶಸ್ಸಿನ ಉತ್ತುಂಗಕ್ಕೇರುತ್ತಾನೆ . .


Dinesh holla, Numerologist – 95919 06335
Decode * Transform * Prosper


𝐏𝐚𝐥𝐤𝐢 𝐒𝐡𝐚𝐫𝐦𝐚 𝐔𝐩𝐚𝐝𝐡𝐲𝐚𝐲
Palki Sharma has established herself as a bold and fearless news anchor, widely respected in the media industry for her professional integrity, direct style of reporting, and commitment to clarity and factual accuracy without indulging in sensationalism.
Through numerology, let us decode her birth date to understand the planetary influences that shape her rise and her personality.


She was born on 29 May 1982. The 29th is considered a very powerful date. When supported by the right planetary combinations, this number guarantees that the individual will rise to prominence in their chosen field, like a king.
Although her Driver number is 2, it does not make her soft-natured. Instead, because it merges with a Master Number, she inherits leadership qualities and the traits of a natural ruler.
Her Conductor number is 9, which brings in the force of Mars — endowing her with courage, fearlessness, and the ability to lead from the front. Such individuals rarely know the meaning of fear.
After resigning from Zee Media, Palki Sharma filed a lawsuit against the organization. In a podcast, she spoke candidly about the issues of sexism and misogyny in the media industry, as well as the broader challenges women continue to face in this field. Does one need any further proof of her courage?
Mercury grants her communication skills and intelligence;
the Sun bestows confidence and leadership;
and Mars provides energy, fearlessness, and a humane heart.
In 2023, she was honored with the “Bharat Asmita Jana Jagaran Shreshta Award” in the category of Best Use of Mass Media/NGO.
𝐎𝐭𝐡𝐞𝐫 𝐡𝐨𝐧𝐨𝐫𝐬 𝐢𝐧𝐜𝐥𝐮𝐝𝐞:
𝐁𝐞𝐬𝐭 𝐍𝐞𝐰𝐬 𝐑𝐞𝐚𝐝𝐞𝐫 𝐀𝐰𝐚𝐫𝐝 (𝟐𝟎𝟎𝟕)
𝐎𝐮𝐭𝐬𝐭𝐚𝐧𝐝𝐢𝐧𝐠 𝐂𝐨𝐧𝐭𝐫𝐢𝐛𝐮𝐭𝐢𝐨𝐧 𝐭𝐨 𝐌𝐞𝐝𝐢𝐚 𝐀𝐰𝐚𝐫𝐝 (𝟐𝟎𝟐𝟐)
𝐓𝐕 𝐀𝐧𝐜𝐡𝐨𝐫 𝐨𝐟 𝐭𝐡𝐞 𝐘𝐞𝐚𝐫 (𝟐𝟎𝟐𝟏) – 𝐩𝐫𝐞𝐬𝐞𝐧𝐭𝐞𝐝 𝐚𝐭 𝐭𝐡𝐞 𝐈𝐀𝐀 𝐋𝐞𝐚𝐝𝐞𝐫𝐬𝐡𝐢𝐩 𝐀𝐰𝐚𝐫𝐝𝐬.
When Mars, the Sun, and Mercury work together in a positive alignment, they can elevate an individual to the pinnacle of success.
𝐃𝐢𝐧𝐞𝐬𝐡 𝐇𝐨𝐥𝐥𝐚, 𝐍𝐮𝐦𝐞𝐫𝐨𝐥𝐨𝐠𝐢𝐬𝐭 – 𝟗𝟓𝟗𝟏𝟗 𝟎𝟔𝟑𝟑𝟓
𝐃𝐞𝐜𝐨𝐝𝐞 • 𝐓𝐫𝐚𝐧𝐬𝐟𝐨𝐫𝐦 • 𝐏𝐫𝐨𝐬𝐩𝐞𝐫

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles