ಉಡುಪಿ : 2025-26ನೇ ಸಾಲಿನ ನಿಟ್ಟೂರು ಎಜುಕೇಶನಲ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ವಿ. ಭಟ್, ಎಂ. ಗಂಗಾಧರ ರಾವ್, ಯೋಗಿಶ್ಚಂದ್ರಾಧರ, ಕಾರ್ಯದರ್ಶಿಯಾಗಿ ಮುರಲಿ ಕಡೆಕಾರ್, ಜತೆಕಾರ್ಯದರ್ಶಿ ದಿನೇಶ್ ಪಿ. ಪೂಜಾರಿ, ಕೋಶಾಧಿಕಾರಿಯಾಗಿ ರಾಮದಾಸ ನಾಯ್ಕ್ ಆಯ್ಕೆಯಾಗಿದ್ದಾರೆ.

ಭಾಸ್ಕರ ಡಿ. ಸುವರ್ಣ, ಪ್ರಭಾಕರ ಪೂಜಾರಿ, ಅನಸೂಯ, ಪಿ. ಪರಶುರಾಮ ಶೆಟ್ಟಿ, ಪ್ರಭಾಕರ್ ಜಿ, ಸಂತೋಷ ಕರ್ನೇಲಿಯೊ, ರವಿಕಾಂತ ಯು. ಗಣೇಶ ಅಮಿನ್, ಕೃಷ್ಣಮೂರ್ತಿ ಭಟ್, ಪ್ರೇಮಾನಂದ ಆಚಾರ್ಯ, ನಮಿತಾಶ್ರೀ, ಪಿ. ರಾಮಚಂದ್ರ ಆಚಾರ್, ವಸಂತ ಎನ್. ಪೂಜಾರಿ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.