ಕುಂದಾಪುರ : ನಾಳೆ ದಿನಾಂಕ 11.02.2025 ರಂದು 110ಕೆವಿ ಹಿರಿಯಡ್ಕ – ಕುಂದಾಪುರ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಸಮಯ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ 110 ಕೆವಿ ನಾವುಂದ, 33ಕೆವಿ ಬೈಂದೂರು ಹಾಗೂ 33ಕೆವಿ ಕೊಲ್ಲೂರು ವಿದ್ಯುತ್ ಉಪಕೇಂದ್ರ ಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ… ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೋರಿದೆ…