ನಮಸ್ತೆ ಸ್ನೇಹಿತರೇ | Hello Friends,
Let us understand the nature of those born on date 3.
ಈ ದಿನ ದಿನಾಂಕ 3 ರಂದು ಹುಟ್ಟಿದವರ ಸ್ವಭಾವ ತಿಳಿಯೋಣ .

ದಿನಾಂಕ ರಲ್ಲಿ ಹುಟ್ಟಿದವರನ್ನು ದೇವಗುರು ಆಳುತ್ತಾರೆ , ಆದ್ದರಿಂದ ಈ ವ್ಯಕ್ತಿಗಳಿಗೆ ಜ್ಞಾನದ ಕೊರತೆ ಇರೋದಿಲ್ಲ , ಸರಿಯಾದ ವಿದ್ಯಾಭ್ಯಾಸ ಮಾಡಿದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ .
ಸ್ವಲ್ಪ ಮುಂಗೋಪ , ಹಾಗೂ ತನಗೆಲ್ಲಾ ಗೊತ್ತಿದೆ ಎನ್ನುವ ಮನೋಭಾವ ಇರುತ್ತದೆ . . ಆ ಮನೋಭಾವ ಅವರ ಏಳಿಗೆಗೆ ಅಡ್ಡವಾಗದ ರೀತಿಯಲ್ಲಿ ಮ್ಯಾನೇಜ್ ಮಾಡಿದಲ್ಲಿ ಬಹಳ ಯಶಸ್ಸಿನ ವ್ಯಕ್ತಿತ್ವ ಇವರದಾಗುತ್ತದೆ. ಸಾಮಾನ್ಯವಾಗಿ ಇವರಿಗೆ ಕೆಲಸದಲ್ಲಿ ಬಡ್ತಿ , ಅಥವಾ ಜೀವನದಲ್ಲಿ ಅದೃಷ್ಟ/ಅವಕಾಶಗಳು ತಂತಾನೇ ಒದಗಿಬರುತ್ತವೆ , ಜೊತೆಗೆ ಸೂರ್ಯ ಮತ್ತು ಮಂಗಳನ ಧನಾತ್ಮಕ ಸಪೋರ್ಟ್ ಒದಗಿದಲ್ಲಿ ಬಹಳ ಪ್ರಸಿದ್ಧ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ. ಇದು ಕೇವಲ ಹುಟ್ಟಿದ ದಿನಾಂಕದ ಗುಣಗಳು, ಯೋಗಾಯೋಗಗಳು ಅವರ ಸಂಪೂರ್ಣ ಜನ್ಮದಿನಾಂಕದ ಮೇಲೆ ನಿರ್ಧರಿತವಾಗಿರುತ್ತದೆ, ವ್ಯಾಪಾರದಲ್ಲೂ ಕೂಡ ಇವರು ಬಹಳ ಜಾಣರಾಗಿರುತ್ತಾರೆ, ಒಂದು ಉತ್ಪನ್ನವನ್ನು ಮಾರುವಾಗ ಅದಕ್ಕೊಂದು ಕಥೆಯ ಮೂಲಕ ಗ್ರಾಹಕರಿಗೆ ಮನಮುಟ್ಟುವಂತೆ ಮಾತನಾಡಿ ಅದನ್ನು ಮಾರುವ ಕೌಶಲ್ಯವಿರುತ್ತದೆ, ವ್ಯಕ್ತಿಯು ಉತ್ತಮ ವಾಕ್ಚತುರ್ಯವನ್ನು ಹೊಂದಿದ್ದು ಸೃಜನಶೀಲತೆಯಿರುತ್ತದೆ , ತಮ್ಮ ಭಾವನೆಗಳನ್ನು ಮಾತುಗಳ ಅಥವಾ ಕೃತಿಗಳ ಮೂಲಕ ಸಮೂಹದ ಮನಮುಟ್ಟುವಲ್ಲಿ ಸಮರ್ಥರಾಗಿರುತ್ತಾರೆ.
ಉದಾ : ಬೂಕರ್ ಪ್ರಶಸ್ತಿ(2006) ವಿಜೇತ ಕಿರಣ್ ದೇಸಾಯಿ , ಟಾಟಾ ಗ್ರೂಪ್ ನ ಸ್ಥಾಪಕ, ಜಮ್ ಸೆಟ್ ಜಿ ಟಾಟಾ, ಸಿನಿಮಾ ತಾರೆ ಶ್ರದ್ಧಾ ಕಪೂರ್, ರಾಜೇಂದ್ರ ಪ್ರಸಾದ್ (ಭಾರತದ ಮೊದಲ ಅಧ್ಯಕ್ಷರು), ಇವರೆಲ್ಲರೂ ಮೂರನೇ ತಾರೀಖಿನಂದು ಹುಟ್ಟಿದವರು .

Dinesh holla, Numerologist – 95919 06335📱📞
Decode * Transform * Prosper
Hello friends,
Let’s understand the nature of people born on the 3rd of any month.
Those born on this date are ruled by Jupiter (Guru), the divine teacher. Hence, they are naturally blessed with wisdom. If they receive the right education, they can rise to great heights in life.
They may have a slight temper and a tendency to feel “I already know everything.” If this attitude is managed wisely so that it doesn’t obstruct their growth, they can become highly successful individuals.
Generally, such people receive promotions at work or attract luck and opportunities naturally. And when they receive positive support from Sun and Mars, they can become widely renowned personalities.
Please note — these are only the traits based on date of birth alone. Final results and life patterns depend on the complete birth date.

Even in business, they are very clever. While selling a product, they know how to create a story around it and emotionally connect with customers—a powerful selling skill. They possess excellent communication abilities and creativity, and they know how to influence people through their words or actions.
Examples of famous personalities born on the 3rd:
Kiran Desai – Booker Prize Winner (2006)
Jamsetji Tata – Founder of Tata Group
Shraddha Kapoor – Film Actress
Dr. Rajendra Prasad – First President of India
Dinesh holla, Numerologist – 95919 06335📱📞
Decode * Transform * Prosper
