Thursday, October 23, 2025

spot_img

ಕಾಂತಾರದ ಸಕ್ಸಸ್ ಸ್ಟೋರಿಯ ಹಿಂದೆ ಸಂಖ್ಯಾಶಾಸ್ತ್ರ….!?

ದಧಿಶಂಖ ತುಷಾರಭಂ ಕ್ಷೀರೋದಾರ್ಣವ ಸಂಭವಂ|
ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಂ||🙏🙏🙏

ಶಿವನ ಮುಕುಟದ ಭೂಷಣವಾಗಿರುವ ಚಂದ್ರನಿಗೆ ನಮಸ್ಕರಿಸುತ್ತಾ 🙏🙏🙏

ಚಂದ್ರನು ಮನಸ್ಸಿನ ಕಾರಕ , ಸೂರ್ಯನ ಪ್ರಭೆಯಿಂದ ಬೆಳಗುವ ಚಂದ್ರನಿಗೆ ಸೂರ್ಯನೆಂದರೆ ರಾಜನಿದ್ದಹಾಗೆ . . ಅಂತೆಯೇ ಚಂದ್ರನನ್ನು ರಾಣಿ ಎನ್ನುತ್ತೇವೆ . .ಸೂರ್ಯನೆಂದರೆ ಚಂದ್ರನಿಗೆ ಅಚ್ಚುಮೆಚ್ಚು . .ಚಂದ್ರನು ದ್ರವ್ಯ ಅಥವಾ ಹಣ , ಲಿಕ್ವಿಡ್ ಕ್ಯಾಶ್ ನ್ನು ಕೂಡ ಪ್ರತಿನಿಧಿಸುತ್ತಾನೆ . ನಟನೆ , ಬರೆಯುವಿಕೆ , ಹಾಡುಗಾರಿಕೆ , ಹೀಲಿಂಗ್ , ಭಾವನೆಗಳು . ಎಲ್ಲವು ಇವನ ಪೋರ್ಟ್ಫೋಲಿಯೋ ದಲ್ಲಿ ಬರುತ್ತದೆ . .ಚಂದ್ರನು ಕೂಡ ತಾಂತ್ರಿಕ ಗ್ರಹವಾದ್ದರಿಂದ ಜೊತೆಯಲ್ಲಿ ಮಂಗಳ , ರಾಹು , ಕೇತು ಇದ್ದಾಗ ವ್ಯಕ್ತಿಯ ಮಾನಸಿಕ ಸಮತೋಲನ ಕಳೆದು ಹೋಗುತ್ತದೆ . .

ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ತಿಂಗಳಿನ 2, 20, 11, 29 ತಾರೀಖಿನಂದು ಹುಟ್ಟಿದ ವ್ಯಕ್ತಿಗಳನ್ನು ಚಂದ್ರನು ಆಳುತ್ತಾನೆ , ತಾರೀಖು 11, 29 ರಂದು ಹುಟ್ಟಿದ ವ್ಯಕ್ತಿಗಳನ್ನು ಚಂದ್ರನೇ ಆಳುತ್ತಾನಾದರೂ ಇವರ ಸ್ವಭಾವ ಮೇಲಿನ ತಾರೀಖಿನಂದು ಹುಟ್ಟಿದ ವ್ಯಕ್ತಿಗಳಿಗಿಂತ ಭಿನ್ನವಾಗಿರುತ್ತದೆ ಯಾಕೆಂದರೆ ಈ ದಿನಾಂಕಗಳನ್ನು ಮಾಸ್ಟರ್ ನಂಬರ್ ಎಂದು ಕರೆಯುತ್ತೇವೆ , 2, 20, ತಾರೀಖಿನಂದು ಹುಟ್ಟಿದ ವ್ಯಕ್ತಿಗಳು ಸೌಮ್ಯ ಸ್ವಭಾವದವರಾಗಿರುತ್ತಾರೆ. ಚಂದ್ರನು ಸ್ತ್ರಿಯನ್ನು ಪ್ರತಿನಿಧಿಸುತ್ತಾನೆ . ಹಠ ಅಥವಾ ಛಲ ಇರುತ್ತದೆ . ಎಲ್ಲರನ್ನು ಕೂಡಿ ನಡೆಯುವ ಮನೋಭಾವ ಇರುತ್ತದೆ . .ಬಹಳ ಒಳ್ಳೆಯ ಮಾತುಗಾರರೂ ಹೌದು , ಎದುರಿನ ವ್ಯಕ್ತಿಯ ಇಂಗಿತಗಳನ್ನು ಕೆಲವೇ ನಿಮಿಷಗಳಲ್ಲಿ ತಿಳಿದು ಕೊಳ್ಳ ಬಲ್ಲವರಾಗಿರುತ್ತಾರೆ . ಇವರ ಇನ್ಟ್ಯೂಷನ್ ಬಹಳ ಚೆನ್ನಾಗಿರುತ್ತದೆ . ಧ್ಯಾನಾಸಕ್ತರಿಗೆ ಮುಂದಾಗುವ ಕೆಟ್ಟ/ಒಳ್ಳೆಯ ವಿಚಾರಗಳ ಚಿತ್ರಣವೂ ಇವರಿಗೆ ಕನಸಿನ ಮೂಲಕ ತಿಳಿಯುತ್ತದೆ . ಇವರು ಮಾಡುವ ಯಾವುದೇ ಕೆಲಸದಲ್ಲಿ ಭಾವನಾತ್ಮಕ ಸೆಳೆಯಿದ್ದು ಸಮೂಹದ ಮನಮುಟ್ಟುವಂತೆ ಮಾಡುತ್ತಾರೆ .

ಇದೇ ಕಾರಣಕ್ಕೆ ಪ್ರಶಾಂತ್ ಶೆಟ್ಟಿಯವರು ತಮ್ಮ ಹೆಸರನ್ನು ರಿಷಬ್ ಶೆಟ್ಟಿ ಎಂದು ಬದಲಾಯಿಸಿಕೊಂಡು ಕೇತು ದೆಸೆಯಲ್ಲೇ ಚಂದ್ರನನ್ನು ಆಕ್ಟಿವ್ ಮಾಡಿ ಕೆಲವು ಮಾರ್ಗದರ್ಶನವನ್ನು ಪಡೆದು ಆ ಮೂಲಕ ಕಾಂತಾರವನ್ನು ಎಲ್ಲರ ಮನಮುಟ್ಟುವಂತೆ ಮಾಡಿದರು . . ಕಾಂತಾರದ ಸಕ್ಸಸ್ ಸ್ಟೋರಿಯ ಹಿಂದೆ ಸಂಖ್ಯಾಶಾಸ್ತ್ರದ ಕೈವಾಡ ಎಷ್ಟಿದೆ ತಿಳಿಯುವ ಆಸಕ್ತಿಯಿದ್ದರೆ ಕಾಮೆಂಟ್ ನಲ್ಲಿ ಕಾಂತಾರ ಎಂದು ಕಾಮೆಂಟ್ ಮಾಡಿ ! !

11, 29 ರಂದು ಹುಟ್ಟಿದ ವ್ಯಕ್ತಿಗಳು ಸೂರ್ಯನ ತೇಜಸ್ಸು ಹೊಂದಿದ್ದು ತಮ್ಮ ಕ್ಷೇತ್ರದಲ್ಲಿ ರಾಜನಂತೆ ಮೆರೆಯುತ್ತಾರೆ . . ಈ ದಿನಾಂಕಕ್ಕೆ ಪೂರಕವಾದ ಗ್ರಹಗತಿಗಳು ಜೊತೆಯಾದಲ್ಲಿ ವ್ಯಕ್ತಿಯು ಯಶಸ್ಸಿನ ಉತ್ತುಂಗಕ್ಕೇರುತ್ತಾನೆ .

ಉದಾಹರಣೆ : Amitabh Bachchan – 11 October 1942
Chess champion Gukesh – 29 May 2006
Shah Rukh Khan -2 November 1965
Jagadguru Shri Chandrasekharendra Saraswati – 20 May 1894
Singer Alaka yagnik – 20 March 1966
Actor Tiger Shroff – 2 March 1990


Dinesh Numerology Consultant – 95919 06335
DECODE * TRANSFORM * PROSPER


Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles