Thursday, October 23, 2025

spot_img

ಎಕೆಎಂಎಸ್‌ ಬಸ್‌ ಮಾಲಿಕ ಕೊಲೆ ಪ್ರಕರಣ: ಆರೋಪಿಗಳ ನ್ಯಾಯಾಲಯಕ್ಕೆ ಹಾಜರು

ಉಡುಪಿ : ಮಲ್ಪೆ ಕೊಡವೂರು ನಲ್ಲಿ ಎಕೆಎಂಎಸ್‌ ಬಸ್‌ ಮಾಲೀಕ ಸೈಫುದ್ದೀನ್‌ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಪೊಲೀಸ್‌ ರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಹಮದ್‌ ಫೈಸಲ್‌ ಖಾನ್‌(27), ಮೊಹಮದ್‌ ಶರೀಫ್‌ (37), ಅಬ್ದುಲ್‌ ಶುಕುರ್‌(43) ಕೊಲೆ ಆರೋಪಿಗಳು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಪ್ರಕರಣ ಬೇಧಿಸಲು ಪೊಲೀಸ್‌ ಉಡುಪಿ ಉಪವಿಭಾಗ ದಉಪಾಧೀಕ್ಷಕ ಡಿ.ಟಿ. ಪ್ರಭು ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ  ರಾಮಚಂದ್ರ ನಾಯಕ್, ನೇತೃತ್ವದಲ್ಲಿ ಮಲ್ಪೆ ಠಾಣೆ ಡಿ.ಪಿ.ಎಸ್.ಐ. ಅನಿಲ್ ಕುಮಾರ್  ಹಾಗೂ ಸಿಬ್ಬಂದಿಯವರ ವಿಶೇಷ ತಂಡ ಕಾರ್ಯಾಚರಣೆ ನಡೆಸಿರುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles