Saturday, July 26, 2025

spot_img

ಸಂಖ್ಯಾಶಾಸ್ತ್ರದಲ್ಲಿ ಹದಿನೆಂಟು ಅನ್ನುವುದನ್ನು ಕಾಂಟ್ರವರ್ಸಿ ಗಳು…!!!

ಈ ದಿನ ವಿಜಯ್ ಮಲ್ಯ ರವರ ಜನ್ಮದಿನಾಂಕವನ್ನು ಡಿ ಕೋಡ್ ಮಾಡೋಣ , ಏನೆಲ್ಲಾ ಯೋಗಗಳು ಇವೆ ತಿಳಿಯೋಣ . .
ಗೂಗಲ್ ಮಾಹಿತಿಯ ಪ್ರಕಾರ ಅವರ ಜನ್ಮದಿನ 18 December 1955, ಸಾಮಾನ್ಯವಾಗಿ ಸಂಖ್ಯಾಶಾಸ್ತ್ರದಲ್ಲಿ ಹದಿನೆಂಟು ಅನ್ನುವುದನ್ನು ಕಾಂಟ್ರವರ್ಸಿ ಗಳು ಮತ್ತು ಅದರ ಆಧಾರಿತ ಸಂಘರ್ಷಗಳು ಸುತ್ತಿಕೊಳ್ಳುತ್ತವೆ..
ಒಂದು ಎಂದರೆ ಸೂರ್ಯ ಎಂಟು ಎಂದರೆ ಶನಿಮಹಾರಾಜ, ಅಪ್ಪ ಮತ್ತು ಮಗನೇ ಆದರೂ ಅವರಿಬ್ಬರೂ ಪರಮ ಶತ್ರುಗಳು, ಒಂದು ಸಮಯದಲ್ಲಿ ಗ್ರಹಗಳು ಪ್ರತಿಕೂಲವಾಗಿರದಿದ್ದಾಗ ಕಾಂಟ್ರವರ್ಸಿ ಮತ್ತು ಅದರಿಂದ ಸಂಘರ್ಷಗಳು ಹುಟ್ಟಿಕೊಳ್ಳುವುದು ಖಾತ್ರಿ ! ,
ಆದರೆ ಒಂದು ಮತ್ತು ಎಂಟು ಸೇರಿ ಒಂಬತ್ತು ಅಂದರೆ ಮಂಗಳನ ಅಭಯ ಇರುವುದರಿಂದ ಯಾವುದೇ ತಂದೆಯನ್ನು ಸಹ ಒಡೆದು ಮುನ್ನಡೆಯುವ ಶಕ್ತಿಯಿರುತ್ತದೆ . . ಜೊತೆಗೆ ಹುಟ್ಟಿದ ವರ್ಷದಲ್ಲಿ 55 ಇದೆ ಅಂದರೆ ಬುಧನ ಅಥವಾ ಮಹಾವಿಷ್ಣುವಿನ ಅನುಗ್ರಹ ಬಲವಾಗಿದೆ , ಅದೂ ಕೂಡ ಸ್ಥಿರತೆಗೆ ದಾರಿ ಮಾಡಿಕೊಟ್ಟಿದೆ . .
ಆಡು ಮಾತಿನಲ್ಲಿ ಹೇಳುವುದಾದರೆ .. ದೇವರು ಮಲ್ಯರವರನ್ನು ತನ್ನ ಅಂಗೈಯಲ್ಲಿ ಎತ್ತಿಟ್ಟುಕೊಂಡಿದ್ದಾನೆ!!,
ಇನ್ನು ಇವರ ಯೋಗಗಳ ಬಗ್ಗೆ ಹೇಳುವುದಾದರೆ . . ಇವರ ಸಕ್ಸಸ್ ಯೋಗ ಅಥವಾ ಯಶಸ್ಸಿನ ಯೋಗ ಬಹಳ ಸ್ಟ್ರಾಂಗ್ ಆಗಿದೆ . . ಒಂದು , ಐದು ಮತ್ತು ಒಂಬತ್ತು ಬಹಳ ಪ್ರಬಲವಾಗಿದ್ದು ಯಾವುದೇ ಕೆಲಸವನ್ನು ಹಿಡಿದಲ್ಲಿ ಮಾಡಿ ಮುಗಿಸದೇ ಉಸಿರು ತೆಗೆಯುವ ಮಾತೇ ಇಲ್ಲ ,
ಮತ್ತು ಸಾಮ್ರಾಜ್ಯಯೋಗ ಅಥವಾ ಸಿಲ್ವರ್ ರಾಜ ಯೋಗ ಎನ್ನ ಬಹುದಾದ ರಾಜ ಯೋಗ ಕೂಡ ಬಹಳ ಸ್ಟ್ರಾಂಗ್ ಆಗಿದೆ ಈ ಯೋಗವು ಬಹಳಷ್ಟು ಜಾಗ ಸಂಬಂಧ ಅಸ್ತಿ ಮಾಡುವಲ್ಲಿ ಬಲವಾದ ಸಪೋರ್ಟ್ ಕೊಡುತ್ತದೆ .
ಅವರನ್ನು ಆಳುವ ಎರಡು ಗ್ರಹಗಳು ಮಂಗಳ ಮತ್ತು ಬುಧ ಕೂಡಾ ಮೈತ್ರಿಯಲ್ಲಿ ಸಾಮ್ಯತೆ ಇರುವುದರಿಂದ ಇವರನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದೆ .
ಮಂಗಳ ಒಂದು ಪವರ್ ಹೌಸ್ ಆದರೆ ಬುಧನು ವ್ಯಕ್ತಿ ಮಾಡುವ ಕೆಲಸ ಕಾರ್ಯದಲ್ಲಿ ಸ್ಥಿರತೆ ಕೊಟ್ಟು ದಾರಿಯನ್ನು ಸುಗಮ ಮಾಡುವನು.
ಸ್ವಭಾವ ಕೂಡ ಇವೆರಡು ಗ್ರಹಗಳೇ ರೂಪಿಸುತ್ತವೆ . ಈಗ ವ್ಯಕ್ತಿಗೆ ಶನಿಯ ಮಹಾದೆಸೆ ನಡೆಯುತ್ತಿದ್ದು, ಮುಂಬರುವ ಮಂಗಳನ ಮಹಾದೆಸೆಯು ವ್ಯಕ್ತಿಗೆ ಬಹಳ ಒಳ್ಳೆಯ ಫಲ ಕೊಡಲಿದೆ , 2027 july ನಂತರ ಮತ್ತೊಮ್ಮೆ ಮೈನ್ ಸ್ಟ್ರೀಮ್ ನಲ್ಲಿ ಕೊಂಗೊಳಿಸುವ ಸಾಧ್ಯತೆ ಇದೆ . .


Dinesh Holla, Numerology Consultant – 95919 06335
Decode * Transform * Prosper


Today, let’s decode the birth date of Mr. Vijay Mallya and understand the unique combinations and planetary influences in his numerology chart.
According to information available on Google, his date of birth is 18th December 1955. In numerology, the number 18 is often associated with controversies and conflicts arising from them.
The number 1 represents the Sun and 8 represents Saturn. Though the Sun and Saturn are like father and son, they are considered natural enemies in astrology. When planetary positions are not supportive, this conflict often manifests as controversies and challenges.
However, when 1 and 8 combine to form 9, it brings the protective energy of Mars. This Mars energy provides the power to break through obstacles and move ahead strongly.
Additionally, the birth year 55 indicates the strong blessing of Mercury or Maha Vishnu, which further brings stability and support.
To put it simply, it is as if the divine has carried Mr. Mallya safely in His own hands.
Speaking about the positive combinations in his chart — his success yoga is extremely strong. The numbers 1, 5, and 9 are very powerful for him, ensuring that once he commits to any task, he will see it through without fail.
He also has a strong Samrajya Yoga or Silver Raja Yoga, which gives great support in building properties and real estate wealth.
His ruling planets Mars and Mercury are friendly towards each other, which has elevated him to great heights. Mars acts as a powerhouse, while Mercury provides stability and smooth execution in practical matters.
His nature too is shaped by these two planets. Currently, he is under Saturn’s Mahadasha (major planetary period), but the upcoming Mars Mahadasha will bring very positive results. From July 2027 onwards, there is a strong possibility that he will once again shine in the mainstream.


Dinesh Holla, Numerology Consultant – 95919 06335
Decode * Transform * Prosper


Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles